tag:blogger.com,1999:blog-3271415963378820225.post1123435897115360357..comments2023-11-20T04:52:38.441+05:30Comments on SHREESHUM: ಕಾಪ್ಯಾಂತು ಮರಣಾನ್ ಮುಕ್ತಿಃAnonymoushttp://www.blogger.com/profile/09905412413261362848noreply@blogger.comBlogger3125tag:blogger.com,1999:blog-3271415963378820225.post-81860131453039885302009-09-20T19:16:02.720+05:302009-09-20T19:16:02.720+05:30ಟಿಫಿನ್ ಜೋಕ್ ಮತ್ತು ಚಕೋರಿ ಪಂಚ್ ಇಷ್ಟವಾಯ್ತು..ಟಿಫಿನ್ ಜೋಕ್ ಮತ್ತು ಚಕೋರಿ ಪಂಚ್ ಇಷ್ಟವಾಯ್ತು..Anonymousnoreply@blogger.comtag:blogger.com,1999:blog-3271415963378820225.post-56843270086043871132009-09-20T16:07:05.844+05:302009-09-20T16:07:05.844+05:30ಸರ್.
ಕಾಫಿಯ ಬಗ್ಗೆ ಚಿಕ್ಕದಾದ ಚೊಕ್ಕ ಮಾಹಿತಿಯುಕ್ತ ಲೇಖನ....ಸರ್.

ಕಾಫಿಯ ಬಗ್ಗೆ ಚಿಕ್ಕದಾದ ಚೊಕ್ಕ ಮಾಹಿತಿಯುಕ್ತ ಲೇಖನ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-3271415963378820225.post-20279383921460692542009-09-20T15:46:48.265+05:302009-09-20T15:46:48.265+05:30ಕಾಫಿ ಎಂಬುದು ನನಗೂ ಪ್ರಿಯವಾದ ಶಬ್ದವೇ.ಒಳ್ಳೆಯ ಪರಿಮಳಭರಿತ ...ಕಾಫಿ ಎಂಬುದು ನನಗೂ ಪ್ರಿಯವಾದ ಶಬ್ದವೇ.ಒಳ್ಳೆಯ ಪರಿಮಳಭರಿತ ಕಾಫಿ ಪುಡಿಯ ಕಡುವಾದ ಡಿಕಾಕ್ಷನ್ನಿಗೆ ಕೆನೆ ತೆಗೆಯದ ಎಮ್ಮೆ ಹಾಲು ಸೇರಿಸಿ, ಸ್ವಲ್ಪ ಸಕ್ಕರೆ ಹಾಕಿ ಒಂದೆರಡು ಬಾರಿ ಮೇಲೆ ಕೆಳಗೆ ನೊರೆಬರುವಂತೆ ತೊಳಸಿ ಬೆಳಿಗ್ಗೆ ಮುಂದಿಟ್ಟ ಬಿಸಿಬಿಸಿ ಕಾಫಿ ಆಹಾ! ಎಂಥ ಸೊಗಸು!( ಗಮನಿಸಿ: ಡಿಕಾಕ್ಷನ್, ಹಾಲು, ಸಕ್ಕರೆ ಅದರ ಮೂರು ಅಂಗಗಳಾದರೆ ಬಿಸಿ ಅಷ್ಟೇ ಮುಖ್ಯವಾದ ಅದರ ನಾಲ್ಕನೇ ಅಂಗ!)
ಅದಕ್ಕೇ ಸಂಸ್ಕೃತ ಸುಭಾಷಿತಕಾರ ಹೇಳಿದ್ದು:
ಕಾಲಕೂಟಂತು ದೈತ್ಯಾನಾಮ್| ಪೀಯೂಷಂತು ದಿವೌಕಸಾಮ್|| ತದಾದ್ಯಕ್ಷರ ಸಂಯೋಗಾತ್|
ಕಾಪೀ ಭೂಲೋಕ ವಾಸಿನಾಮ್||
ಕೆಳಗಿನ ಪಾತಾಳ ವಾಸಿಗಳಾದ ರಾಕ್ಷಸರಿಗೆ ಕರ್ರಗಿನ, ಕಹಿಯಾದ, ಕಾಲಕೂಟ. ಮೇಲಿನ ನಾಕದಲ್ಲಿರುವ ದೇವತೆಗಳಿಗೆ ಬೆಳ್ಳಗಿನ ಸಿಹಿಯಾದ ಪೀಯೂಷ.
( ಸಮುದ್ರ ಮಥನದ ಕಥೆ ನೆನಪಿಸಿಕೊಳ್ಳಿ ) ಇವೆರಡರ ಮಧ್ಯದ ಭೂಲೋಕ ವಾಸಿಗಳಾದ ಮಾನವರಿಗೆ ಕಾಲಕೂಟ ಹಾಗೂ ಪೀಯೂಷಗಳ ಮೊದಲ ಅಕ್ಷರಗಳ ಸಂಯೋಗವಾದ ಕಾಪೀ! ವಿಷ ಅಮೃತಗಳ ಮಿಶ್ರಣ-ಕಪ್ಪು ಬಿಳುಪು ಕಹಿಸಿಹಿಗಳ ಸಮ್ಮಿಳನ!g.mruthyunjayahttps://www.blogger.com/profile/14576828385329821270noreply@blogger.com