tag:blogger.com,1999:blog-3271415963378820225.post1826703078607221075..comments2023-11-20T04:52:38.441+05:30Comments on SHREESHUM: ಎರಡು ಬ್ಲಾಗ್ ಗಳುAnonymoushttp://www.blogger.com/profile/09905412413261362848noreply@blogger.comBlogger2125tag:blogger.com,1999:blog-3271415963378820225.post-29373390809022330592009-01-30T19:37:00.000+05:302009-01-30T19:37:00.000+05:30ಹಹ್ಹಹ್ಹ.. ಬಿಎಸ್ಎನ್ಎಲ್ ನ ಅನ್ ಲಿಮಿಟೆಡ್ ಪ್ಲಾನ್ ಫಾಸ್ಟ್...ಹಹ್ಹಹ್ಹ.. ಬಿಎಸ್ಎನ್ಎಲ್ ನ ಅನ್ ಲಿಮಿಟೆಡ್ ಪ್ಲಾನ್ ಫಾಸ್ಟ್ ಇಂಟರ್ನೆಟ್ಗೆ( ಸ್ಫೀಡ್ ಒಂದನ್ನು ಬಿಟ್ಟು ಬೇರೆಲ್ಲಾ ಇರುವ ನೆಟ್ಟಿಗೆ) ಮಾತ್ರ ಆಗಾಗ ರೋಗ ಹಿಡುಯುತ್ತಿರುತ್ತದೆ, ಮಳ್ಳು ಹಿಡಿದಂತಾಗುತ್ತದೆ ಎಂದರೆ ನೀವು ಹೆಚ್ಚಿಗೆ ಖರ್ಚಾದರೂ ಇಂಟರ್ನೆಟ್ ಸಂಪರ್ಕ ಬೇಕೆಂದಾದರೆ ನೆಟ್ ಒನ್ ಬಳಸಬಹುದು... ಬಳಸುವುವ ವಿಧಾನ ಯೂಸರ್ ನೇಮ್ ಪಾಸ್ವರ್ಡ್ ಡಯಲಪ್ ನಂಬರ್ ಬೇಕಿತ್ತು ಎಂದೆಯಾ...ಗೊತ್ತಿದೆ ಬಳಸುತ್ತೇನೆ ಎಂದೆಯಾ? ಖಂಡಿತ ಕೊಡುವುದಿಲ್ಲ/Not recommended! ಕಾರಣವೇನೆಂದರೆ.. ನಿಮಿಷಕ್ಕೆ ೧೦ಪೈಸೆ ಹಾಗೂ ಏಳು ನಿಮಿಷಕ್ಕೆ ಒಂದು ಕಾಲ್ ಚಾರ್ಜ್ ಬರುತ್ತದೆ, ಅದಕ್ಕಿಂತ ಮಳ್ಳು ಹಿಡಿಯುವಂತಾದರೂ.. ಬಿ ಎಸ್ ಎನ್ ಎಲ್ ನವರಿಗೆ ಕರೆಮಾಡಿ ಇಂಟರ್ನೆಟ್ ಸರಿ ಇಲ್ಲಾ ಎಂದು ಅವರನ್ನು ಗೋಳುಹೊಯ್ಕೋಳೋದು ಒಳ್ಳೇದು, ಇದು ನನ್ನ ಅತ್ಯುತ್ತಮ ಸಲಹೆ...ನಿನಗಾಗಿ ರಾಘಣ್ಣ.ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-3271415963378820225.post-22177952310507770802009-01-29T13:36:00.000+05:302009-01-29T13:36:00.000+05:30ಶರ್ಮರೇ,ಗುರು-ಶಿಷ್ಯರಿಬ್ಬರ ಬ್ಲಾಗನ್ನು ಒಟ್ಟಿಗೆ ಪರಿಚಯಿಸಿ...ಶರ್ಮರೇ,<BR/>ಗುರು-ಶಿಷ್ಯರಿಬ್ಬರ ಬ್ಲಾಗನ್ನು ಒಟ್ಟಿಗೆ ಪರಿಚಯಿಸಿದ್ದೀರಾ?! ನಿಮ್ಮ ಪ್ರೋತ್ಸಾಹಕ್ಕೆ, ಬೆಂಬಲಕ್ಕೆ ಧನ್ಯವಾದಗಳು.<BR/>kodsaraAnonymousnoreply@blogger.com