tag:blogger.com,1999:blog-3271415963378820225.post2032219453926222596..comments2023-11-20T04:52:38.441+05:30Comments on SHREESHUM: ಒಮ್ಮೆ ನೋಡು ಜೋಗಾದ್ ಗುಂಡಿAnonymoushttp://www.blogger.com/profile/09905412413261362848noreply@blogger.comBlogger2125tag:blogger.com,1999:blog-3271415963378820225.post-40857472823207070332012-08-09T14:45:03.162+05:302012-08-09T14:45:03.162+05:30ಎಷ್ಟು ನೀರು ಹರಿದರೂ ಅಂದು ನಾವೆಲ್ಲಾ, ಬಾರೋ... ಬಾರೋ... ...ಎಷ್ಟು ನೀರು ಹರಿದರೂ ಅಂದು ನಾವೆಲ್ಲಾ, ಬಾರೋ... ಬಾರೋ... ಮಳೆರಾಯ ಅಂತಲೋ,
ಹುಯ್ಯೋ.... ಹುಯ್ಯೋ... ಮಳೆರಾಯ ಅನ್ನುತ್ತಿದ್ದರೆ, ಇಂದಿನ ಮಕ್ಕಳ ಬಾಯಲ್ಲಿ ರೈನ್... ರೈನ್..
ಗೋ ಅವೇ...! ಕಂ ಅಗೈನ್ ಅನದರ್ ಡೇ ... ಅನ್ನುವ ಪದ್ಯ.Muthu B'lore.noreply@blogger.comtag:blogger.com,1999:blog-3271415963378820225.post-45321117713665490902012-08-09T14:20:05.857+05:302012-08-09T14:20:05.857+05:30ಹನಿ ಕಡಿಯದ ಮಳೆ ಹೀಗೆ ಸುರಿಯುತ್ತಲೇ ಇರಲಿ.
ಬೇಕು ಬೇಕೆಂದಾಗ...ಹನಿ ಕಡಿಯದ ಮಳೆ ಹೀಗೆ ಸುರಿಯುತ್ತಲೇ ಇರಲಿ.
ಬೇಕು ಬೇಕೆಂದಾಗಲೆಲ್ಲ ನೀರು ಹೀಗೆ ಮಳೆಯಾಗಿ
ಹೊಳೆಯಾಗಿ ನೆಲವ ತೋಯಿಸುತಿದ್ದರೆ, ಎಷ್ಟು
ಚೆನ್ನ. ಮಣ್ಣಿನಲಿ ನೀರು ಬೆರೆತು ಹದವರಿತು ಸಸ್ಯ
ರಾಶಿ ನಳನಳಿಸುತ್ತಿದ್ದರೆ ಬಹು ಬಗೆಯ ಪೀಡೆಗಳಿಂದ
ನರಳುತ್ತಿರುವ ಮಾನವ ತುಸುವಾದರೂ ನೆಮ್ಮದಿಯ
ಮುಖ ಹೊತ್ತಾನು ಅಲ್ಲವೇ..? ಹೊಸ ಹೊಸ
ಆವಿಷ್ಕಾರಗಳೆಡೆಗೆ ಮುಖ ಮಾಡಹೊರಟ
ಮಾನವನೆಂಬ ಪ್ರಾಣಿ, ಆಳದಲ್ಲಿ ನೀರು-ಗಾಳಿಗಳಿಗೆ
ವಿಷವುಣಿಸುವ ದುಷ್ಟನಾಗುತ್ತಿದ್ದಾನೆ. ಹೀಗಾಗಿ
ಮಳೆ-ಗಾಳಿಗಳು ಬರುವುದು, ಬೀಸುವುದು ಒಂದು
ಅಪರೂಪದ ಸಂಗತಿಯಾಗಿಬಿಟ್ಟಿದೆ. ಹೀಗೆ
ಅಪರೂಪಕ್ಕೊಮ್ಮೆ ಸಮೃದ್ಧಿಯ ಮಳೆ-ಗಾಳಿಗಳನ್ನು
ಕಂಡಾಗ ಮನದಲ್ಲಿ ಮತ್ತೆ ಹೊಸ ಆಸೆ ಚಿಗುರೊಡೆಯುತ್ತದೆ.
ಪಾಪಿ...! ಯಾಕೆ ಮತ್ತೆ ಬಾಲ್ಯದ ಆ ಮಳೆ ನೆನಪಸಿದ್ದ್ಯೂ...(ಬೇಸರಪಡಡ ಹೀಗಂದದ್ದು ಅದು ಕೇವಲ ಮುದ್ಧಿನಿಂದ)
ಮಳೆ ಅಂದ್ರೆ ಹಾಗೆ ಮಾರಾಯ ಅದೊಂದು ಮಾಯಾ ಲೋಕ. ಈಗ ಕಾಂಕ್ರೀಟ್ ಕಾಡಿನಲ್ಲಿ ಕುಳಿತು, ಅಂದು ಸ್ವಾಂಗೆ ಸೂರಿನ ಅಂಚಿಂದ ಬೀಳುತ್ತಿದ್ದ ದಬ್ಬಣ ಗಾತ್ರದ ಧಾರೆ ನೆನೆದಾಗ ಮನ ತುಂಡಾದ ಹಲ್ಲಿ ಬಾಲದಂತೆ ಮಿಡುಕುತ್ತದೆ.-ಹೊಸ್ಮನೆ ಮುತ್ತು. ಬೆಂಗಳೂರುnoreply@blogger.com