tag:blogger.com,1999:blog-3271415963378820225.post3331684796656561337..comments2023-11-20T04:52:38.441+05:30Comments on SHREESHUM: ಜೋಗದ ಸಿರಿ ಬೆಳಕಿನಲ್ಲಿAnonymoushttp://www.blogger.com/profile/09905412413261362848noreply@blogger.comBlogger5125tag:blogger.com,1999:blog-3271415963378820225.post-50267551705252787902008-08-13T13:43:00.000+05:302008-08-13T13:43:00.000+05:30ಗೆಸುಶ್ರುತ ಹಾಗೂ ಹರೀಶ ಅದು ನಿಜ ದೂರದ ಬೆಟ್ಟ ನುಣ್ಣ...ಗೆ
ಸುಶ್ರುತ ಹಾಗೂ ಹರೀಶ

ಅದು ನಿಜ ದೂರದ ಬೆಟ್ಟ ನುಣ್ಣಗೆ ಆದ್ರೂ ನಿತ್ಯ ಇದೇ ಕತೆ ಆದ್ರೆ ಎಂಥವರಿಗೂ ಊರಿನ ವ್ಯಾಮೋಹ ಹೊರಟು ಹೋಗ್ತು. ಕರೆಂಟಿಗೆ ಹೋರಾಟ, ಫೋನಿಗೆ ಹೋರಾಟ, ಪ್ರಕೃತಿ ಜತೆ ನಿತ್ಯ ಕಾದಾಟ. ಅಲ್ಲಿದ್ದು ಇಲ್ಲಿಗೆ ಬಂದು ಹೋಪದು ಸೂಪರ್.Anonymoushttps://www.blogger.com/profile/09905412413261362848noreply@blogger.comtag:blogger.com,1999:blog-3271415963378820225.post-69177731053007484992008-08-13T12:20:00.000+05:302008-08-13T12:20:00.000+05:30ನಿಜ.. ಊರಿಗೆ ಹೋದಾಗ ಕರೆಂಟ್ ಹೋದ್ರೆ ನಂಗೂ ಒಂಥರಾ ತಲೇನೆ ಓ...ನಿಜ.. ಊರಿಗೆ ಹೋದಾಗ ಕರೆಂಟ್ ಹೋದ್ರೆ ನಂಗೂ ಒಂಥರಾ ತಲೇನೆ ಓಡದೆ ವಿಚಿತ್ರ ವಿಚಿತ್ರವಾಗಿ ಆಡ್ತೀನಿ... ಆದರೂ ಊರು ಅಂದ್ರೆ ಸುಶ್ರುತ ಹೇಳಿದಂತೆ ಏನೋ ಒಂದು ಖುಷಿ.. ಅಲ್ಲಿ ಸಿಗುವ ಆಪ್ತತೆ ನಗರದಲ್ಲಿ ಸಿಗುವುದು ಸಾಧ್ಯವೇ ಇಲ್ಲವೇನೋ. ಅದಕ್ಕೆ ಹೇಳಿರಬೇಕು.. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ಅಂತ.

ಸುಶ್ರುತ, ನಾಳೆ ನಾನೂ ಹೊಂಟಿದ್ನೋ...Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-3271415963378820225.post-50421192162335966162008-08-13T12:13:00.000+05:302008-08-13T12:13:00.000+05:30ಆದ್ರೂ ಎಂತಹ ವಿಪರ್ಯಾಸ ನೋಡಿ: ನಿಮಗೆ ಆ ಹುಚ್ಚುಮಳೆ, ಅಡಿಕೆ...ಆದ್ರೂ ಎಂತಹ ವಿಪರ್ಯಾಸ ನೋಡಿ: ನಿಮಗೆ ಆ ಹುಚ್ಚುಮಳೆ, ಅಡಿಕೆ ಕೊಳೆ, ಬಾಗಿದ ಭತ್ತದ ಬೆಳೆ -ಎಲ್ಲಾ ಬೇಸರ ತರಿಸ್ತಾ ಇದ್ದು; ನಮಗೆ -ಇಲ್ಲಿ ನಗರಕ್ಕೆ ಓಡಿಬಂದಿರುವವರಿಗೆ- ಈ ತೊಟ್ಟಿಕ್ಕುವ ಬಿಸಿಲು, ದುಡ್ಡು ಕೊಟ್ಟರೆ ಏನು ಬೇಕಾದರೂ ಸಿಗುವ ವ್ಯವಸ್ಥೆ, ಸದಾ ಝಗಮಗಿಸುವ ನಿಯಾನ್ ದೀಪದ ಬೆಳಕು -ಬೇಸರ ಬೈಂದು. 'ಅಪ್ಪೀ, ಮಳೇಂದ್ರೆ ಮಳೆ! ಕರೆಂಟ್ ಇಲ್ದೇ ಐದು ದಿನ ಆತು. ನಮ್ಮನೆ ಫೋನ್ ಡೆಡ್ಡಾಯ್ದು; ಪಕ್ಕದ್ ಮನೆಯಿಂದ ಮಾಡ್ತಿದ್ದಿ' ಅಂತ ಅಪ್ಪ ಹೇಳಿದರೆ ಊರಿನ ಬಗ್ಗೆ ಮುದ್ದು-ಮೋಹ ಎಲ್ಲಾ ಉಕ್ಕಿಬಂದು, ವಟರುಗಪ್ಪೆಯ ಕೂಗು ನೆನಪಾಗಿ, ಇವತ್ತೇ ರಾತ್ರಿ ಊರಿಗೆ ಹೊರಡೋಣ ಅನ್ನೋಷ್ಟು ಉದ್ರೇಕ ಆಗ್ತು..

ಹೊರಡ್ತಿದ್ದಿ ನಾಳೆ ರಾತ್ರಿ.. ..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-3271415963378820225.post-46304679097183917452008-08-13T11:34:00.000+05:302008-08-13T11:34:00.000+05:30TovikasHmm. veda sulladaru gade sullagadu alda.....To
vikas

Hmm. veda sulladaru gade sullagadu alda..?Anonymoushttps://www.blogger.com/profile/09905412413261362848noreply@blogger.comtag:blogger.com,1999:blog-3271415963378820225.post-80288769305043049452008-08-13T11:00:00.000+05:302008-08-13T11:00:00.000+05:30ದೀಪದ ಬುಡ ಕತ್ತಲು ಎಂಬುದು ಎಷ್ಟು ಖರೆ ನೋಡಿ. ಇದು ಬರೀ ವಿದ...ದೀಪದ ಬುಡ ಕತ್ತಲು ಎಂಬುದು ಎಷ್ಟು ಖರೆ ನೋಡಿ.
ಇದು ಬರೀ ವಿದ್ಯುತ್ ಬೆಳಕಿಗೇ ಅಲ್ಲ. ಪ್ರತಿ ರೈತನ , ಹಳ್ಳಿಯ ಜೀವನದ ಪಾಲಿಗೂ ಅನ್ವಯಿಸುತ್ತದೆ.ವಿ.ರಾ.ಹೆ.https://www.blogger.com/profile/00135884410160764240noreply@blogger.com