tag:blogger.com,1999:blog-3271415963378820225.post5115468359830926885..comments2023-11-20T04:52:38.441+05:30Comments on SHREESHUM: ನಾನು ಮತ್ತು ಕನ್ನಡ ಮತ್ತು ಹಳ್ಳಿ ಮತ್ತು ದುಡ್ಡು.......Anonymoushttp://www.blogger.com/profile/09905412413261362848noreply@blogger.comBlogger6125tag:blogger.com,1999:blog-3271415963378820225.post-82619945457333861892008-07-02T09:53:00.000+05:302008-07-02T09:53:00.000+05:30Hello Raghu MavaVery gud writing. Sakkattagi barta...Hello Raghu Mava
Very gud writing. Sakkattagi barta ide nimma lekhana. Keep it up sir... nimma baravanige nammantavarige spoorti agutte... Adre mavayya nimma halli life wonderfullu.... e peteya 'daavantada baduku' yariguu beda....venuhttps://www.blogger.com/profile/18423338978373683591noreply@blogger.comtag:blogger.com,1999:blog-3271415963378820225.post-90071475180849365952008-07-01T11:33:00.000+05:302008-07-01T11:33:00.000+05:30ಶರ್ಮ ಸಾರ್,ಒಂದು ಕೆಲ ಮಾಡೋಣ, ನಿಮ್ಮ ಮನೆ ನನಗೆ ಕೊಟ್ಟೂ ಬಿ...ಶರ್ಮ ಸಾರ್,
ಒಂದು ಕೆಲ ಮಾಡೋಣ, ನಿಮ್ಮ ಮನೆ ನನಗೆ ಕೊಟ್ಟೂ ಬಿಡಿ, ಬೆಂಗಳೂರಿನ ನನ್ನ ಮನೆ ನೀವು ತಗೊಳ್ಳಿ. ಸರೀನ ಸಾರ್. ;-))prascahttps://www.blogger.com/profile/06480796096692901847noreply@blogger.comtag:blogger.com,1999:blog-3271415963378820225.post-53481465884771530432008-06-30T03:16:00.000+05:302008-06-30T03:16:00.000+05:30ಬಹಳ ಚೆನ್ನಾಗಿ ಬರ್ತಾ ಇದ್ದು ನಿನ್ನ ಬ್ಲಾಗ್ಸ್. ಇವೊತ್ತು ಗ...ಬಹಳ ಚೆನ್ನಾಗಿ ಬರ್ತಾ ಇದ್ದು ನಿನ್ನ ಬ್ಲಾಗ್ಸ್. ಇವೊತ್ತು ಗೊತ್ತಾತು ನಿನ್ ಬ್ಲಾಗ್ ಬಗ್ಗೆ.
I will get this added to my blog reader!

"ಇರುವುದೆಲ್ಲವ ಬಿಟ್ಟು ..." ಸಮಸ್ಯೆ ಎಲ್ಲರಿದ್ದುವ ಅಲ್ದಾ? ಸಾವಿರ ಇದ್ದವನ್ಗೆ ಲಕ್ಶ್ಯ ದವ ಕಾಣ್ ತ. ಲಕ್ಶ್ಯದವನ್ಗೆ ಅವನ್ಕಿಂತ ಜಾಸ್ತಿ ದುಡಿಯವನ ಜೊತೆ comparion.

ಬ್ಲಾಗ್ ತುಂಬ ಚೆನ್ನಗಿ, ತಮಾಶೆಯಾಗಿ ಬರದ್ದೆ. keep it up!Krupeshhttps://www.blogger.com/profile/04756569448205844090noreply@blogger.comtag:blogger.com,1999:blog-3271415963378820225.post-43915918097370526072008-06-23T17:22:00.000+05:302008-06-23T17:22:00.000+05:30ಹಳ್ಳಿಯಲ್ಲಿದು ಬರೀ ಕವಳ ಹಾಕ್ಕಿಂಡು ಗದ್ದೆ ತೋಟವೆನ್ನದೇ, ಪ...ಹಳ್ಳಿಯಲ್ಲಿದು ಬರೀ ಕವಳ ಹಾಕ್ಕಿಂಡು ಗದ್ದೆ ತೋಟವೆನ್ನದೇ, ಪತ್ರಿಕೆ ನಡೆಸೋದು, ಅನೇಕ ಸಾಮಾಜಿಕ ಕೆಲಸಗಳನ್ನು ನಿರ್ವಹಿಸುತ್ತಾ ಇರೋ ನೀವೆ ಗ್ರೆಟ್ ರಾಘಣ್ಣ. ಇದೇ ರೀತಿ ಎಲ್ಲ ಹಳ್ಳಿಯಲ್ಲೂ ಒಂದೊಂದು ಸಂಘಟನೆಯಾಗಿ ತಮ್ಮ ಸ್ವಂತ ಕೆಲಸದ ಜೊತೆ ಸಾಮಾಜಿಕ ಕೆಲಸಗಳಲ್ಲೂ ಜನ ಭಾಗವಹಿಸಿದರೆ ಮುಂದೆ ಜನ ಹಳ್ಳಿಯನ್ನು ಬಿಟ್ಟು ಪೇಟೆಗೆ ಬರೋ ಕೆಲಸ ಕಡಿಮೆಯಾಗಬಹುದು ಅನ್ಸತ್ತೆ.

ನಿಮ್ಮ ಕಟ್ಟೆ ಪತ್ರಿಕೆ ಚೆನ್ನಾಗಿ ಬರ್ತಾಯಿದೆ.ಯಜ್ಞೇಶ್ (yajnesh)https://www.blogger.com/profile/12455182448496532519noreply@blogger.comtag:blogger.com,1999:blog-3271415963378820225.post-84351700937249646502008-06-23T12:48:00.000+05:302008-06-23T12:48:00.000+05:30yes yajnesh adu nurakke nuru nija duradabetta ...yes yajnesh adu nurakke nuru nija duradabetta nunnage..

ThanksAnonymoushttps://www.blogger.com/profile/09905412413261362848noreply@blogger.comtag:blogger.com,1999:blog-3271415963378820225.post-47539503620544569702008-06-23T10:04:00.000+05:302008-06-23T10:04:00.000+05:30ರಾಘಣ್ಣ,ಲೇಖನ ಚೆನ್ನಾಗಿದ್ದುದೂರದ ಬೆಟ್ಟ ನುಣ್ಣಗೆ. ನಮಗೆ ಪ...ರಾಘಣ್ಣ,

ಲೇಖನ ಚೆನ್ನಾಗಿದ್ದು

ದೂರದ ಬೆಟ್ಟ ನುಣ್ಣಗೆ. ನಮಗೆ ಪೇಟೆ ಸಹವಾಸ ಬೋರಾಗಿ ಹಳ್ಳಿಗೆ ಹೋಗೋಣ ಅನ್ಸೋಕೆ ಪ್ರಾರಂಭವಾಗಿದೆ. ಜೀವನದಲ್ಲಿ ದುಡ್ಡು ಬಹಳ ಮುಖ್ಯ. ಆದರೆ ಬರೀ ದುಡ್ಡಿಗಾಗಿ ಮಾತ್ರ ಬದುಕಿದರೆ ಎನು ಪ್ರಯೋಜ್ನ. ಪೇಟೆಯಲ್ಲಿ ಒಳ್ಳೆ ಸಂಪಾದನೆ ಮಾಡಬಹುದು.ಆದರೆ ಕರ್ಚು ಹಾಗೆ ಇರತ್ತೆ. ತಿಂಗಳ ಮೊದಲ ವಾರನೇ ಕೈ ಕಾಲಿಯಾಗಿರತ್ತೆ. ಬೆಳಗ್ಗೆಯಿಂದ ಸಂಜೆ (ಕೆಲವೊಮ್ಮೆ ಮದ್ಯರಾತ್ರಿ)ಯ ತನಕ ಕತ್ತೆ ದುಡಿದ ಹಾಗೆ ದುಡಿಬೇಕು. ಸಿಕ್ಕಾಪಟ್ಟೆ ಟ್ರಾಫಿಕ್ಕು, ಮನೆಗೆ ಬಂದ ಮೇಲೆ ಎನು ಮಾಡಲು ಮನಸ್ಸಿರೊಲ್ಲ. ಜೀವನವನ್ನು ಸವಿಯೋಕೆ ಆಗೊಲ್ಲ ನೋಡಿ.

ನನಿಗಂತೂ ಹಳ್ಳಿನೇ ಇಷ್ಟ. ಈಗಂತೂ ಎಲ್ಲಾ ಚಾನಲ್ ಗಳು ಬರತ್ತೆ. ಇಂಟರ್ನೆಟ್ಟು ಹಾಕಿಸ್ಕೊಳ್ಳಬಹುದು.ಯಜ್ಞೇಶ್ (yajnesh)https://www.blogger.com/profile/12455182448496532519noreply@blogger.com