tag:blogger.com,1999:blog-3271415963378820225.post6789609912380944162..comments2023-11-20T04:52:38.441+05:30Comments on SHREESHUM: ಅದು ನಗುತ್ತಿದೆ... ಸನಿಹದಲ್ಲಿಯೇ ನಮ್ಮ ಹೊರಗೆ ಕುಳಿತು.Anonymoushttp://www.blogger.com/profile/09905412413261362848noreply@blogger.comBlogger2125tag:blogger.com,1999:blog-3271415963378820225.post-70516509175154340962011-07-21T14:18:37.369+05:302011-07-21T14:18:37.369+05:30ಹೊರ ಜಗತ್ತಿನ ಓಟ ಹೇಗೂ ಇರಲಿ. ನಮ್ಮ ಒಳಗಿನ ಚಟುವಟಿಕೆ ಯಂತೂ...ಹೊರ ಜಗತ್ತಿನ ಓಟ ಹೇಗೂ ಇರಲಿ. ನಮ್ಮ ಒಳಗಿನ ಚಟುವಟಿಕೆ ಯಂತೂ ಹೆಚ್ಚಾಗಿರಬೇಕು. ಪ್ರಪಾತಕ್ಕೆ ಜಾರುತ್ತಿರುವ ಸುತ್ತಲಿನ ಸಾಮಾಜಿಕ ಬದುಕು <br />ನಮ್ಮ ಮನಸ್ಸಿನ ಮೇಲೆ ಒತ್ತಡ ಹಾಕುತ್ತಿರುವಾಗ, ತಪ್ಪಿಸಿಕೊಳ್ಳುವ ದಾರಿಯೆಂದರೆ,ನನ್ನ ಪಾಲಿಗೆ ಬಂದ ಕೆಲಸವನ್ನು ಅಚ್ಚುಕಟ್ಟಾಗಿ, ನಿಷ್ಠೆಯಿಂದ ಮಾಡುತ್ತಾ, ಸಮಾಧಾನ ತಂದುಕೊಳ್ಳುವುದು. ನಮ್ಮ ಎಲ್ಲ ಬುದ್ಧಿ- ಕೌಶಲ್ಯಗಳನ್ನ ಶುದ್ಧ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದರಲ್ಲಿ <br />ಆನಂದವಿದೆ. ಹೀಗಾಗಿ, ನಮ್ಮ ಒಳ- ಹೊರಗೂ ನಿತ್ಯ ಚಟುವಟಿಕೆಯಲ್ಲಿ ಸುಖ ಅರಸಬೇಕು. ಕ್ರಿಯಾಶೀಲ ವ್ಯಕ್ತಿತ್ವದಿಂದ ಶಾಂತಿ-ಸಮಾಧಾನ ಸಾಧ್ಯ.Muthu, B'lorenoreply@blogger.comtag:blogger.com,1999:blog-3271415963378820225.post-51114555235102134492011-07-19T18:12:18.653+05:302011-07-19T18:12:18.653+05:30ನೈಸ್ನೈಸ್ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com