tag:blogger.com,1999:blog-3271415963378820225.post8520061149985994641..comments2023-11-20T04:52:38.441+05:30Comments on SHREESHUM: ತರಬೇಕು..ತರಬೇಕು... ಒಂದು ಕಥಾ ಸಂಕಲನAnonymoushttp://www.blogger.com/profile/09905412413261362848noreply@blogger.comBlogger11125tag:blogger.com,1999:blog-3271415963378820225.post-70232104312979773762008-12-18T10:36:00.000+05:302008-12-18T10:36:00.000+05:30ರಾಘಣ್ಣ,ಶುಭಾಶಯಗಳು. ನೀ ಹೇಳಿದ ಹಂಗೆ ನಮ್ಮದೇ ಪ್ರಕಾಶನದಿಂದ...ರಾಘಣ್ಣ,

ಶುಭಾಶಯಗಳು. ನೀ ಹೇಳಿದ ಹಂಗೆ ನಮ್ಮದೇ ಪ್ರಕಾಶನದಿಂದ ಪುಸ್ತಕ ತರೋದು ಒಳ್ಳೇದು. ಅವರಿವರ ಹತ್ರ ಹೋಗಿ ನಮ್ಮ ಪುಸ್ತಕ ನಿಮ್ಮ ಪ್ರಕಾಶನದಿಂದ ತನ್ನಿ ಅಂತ ಬಗ್ಗಿ ನಮಸ್ಕರಿಸದು ತಪ್ತು.ಯಜ್ಞೇಶ್ (yajnesh)https://www.blogger.com/profile/12455182448496532519noreply@blogger.comtag:blogger.com,1999:blog-3271415963378820225.post-55822280254759297962008-12-18T10:03:00.000+05:302008-12-18T10:03:00.000+05:30ನಾಣುಕೊಳ್ಳದಿದ್ದರೆ ಕಚ್ಚುವೆಹೆಚ್ಚುಕೊಟ್ಟರೆ ಮೆಚ್ಚುವೆ.....ನಾಣು
ಕೊಳ್ಳದಿದ್ದರೆ ಕಚ್ಚುವೆ
ಹೆಚ್ಚುಕೊಟ್ಟರೆ ಮೆಚ್ಚುವೆ...!
ಹೆಂಗೆ?

ಟು
ಶಾಂಅತಲಾ ಭಂಡಿ
ಧನ್ಯೋಸ್ಮಿ.Anonymoushttps://www.blogger.com/profile/09905412413261362848noreply@blogger.comtag:blogger.com,1999:blog-3271415963378820225.post-63873339398635640092008-12-18T08:52:00.000+05:302008-12-18T08:52:00.000+05:30shreeshum ಅವರೆ...‘ಕಟ್ಟು ಕಥೆಯ ಕಟ್ಟು’ ಬಿಚ್ಚಿಕೊಳ್ಳುತ್...shreeshum ಅವರೆ...
‘ಕಟ್ಟು ಕಥೆಯ ಕಟ್ಟು’ ಬಿಚ್ಚಿಕೊಳ್ಳುತ್ತಿರುವುದಕ್ಕೆ ಅಭಿನಂದನೆ.
ಭಾರತಕ್ಕೆ ಬಂದಾಗ ‘ಕಟ್ಟು ಕಥೆಯ ಕಟ್ಟು’ ಮತ್ತು ‘ಒಂದು ಜೇನಿನ ಹಿಂದೆ’ ಸಂಕಲನಗಳ ಕೊಳ್ಳಲು ಮರೆಯುವುದಿಲ್ಲ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-3271415963378820225.post-13230722780633224822008-12-17T20:30:00.000+05:302008-12-17T20:30:00.000+05:30"ನನ್ನ ಕವನಗಳು ಹೋಗದಿರೆ ಅಚ್ಚಿಗೆ,ಒಲೆಗೆ ಹಾಕಿ ನೀರ ಕಾಯಿಸು..."ನನ್ನ ಕವನಗಳು ಹೋಗದಿರೆ ಅಚ್ಚಿಗೆ,
ಒಲೆಗೆ ಹಾಕಿ ನೀರ ಕಾಯಿಸುವೆ ಬೆಚ್ಚಗೆ"
ಆಗುವುದು ಬೇಡ ಮೊದಲ ಮುದ್ರಣ,ಸಮಾರಂಭದ ದಿನವೇ ಖಾಲಿಯಾಗಲಿ ಅಂತ ಹಾರೈಸ್ತಿ.ಉಳಿದರೆ ಬೆಂಗಳೂರಿಗೆ ಬಂದಾಗ ನಮ್ಮ ಮನೆಗೆ ಒಂದು ಪ್ರತಿ ತಲುಪಿಸಿ ಬಿಡು ಹಂಗೆ ಅಮ್ಮನ ಹತ್ರ ದುಡ್ಡಿಸ್ಕಂಬ್ದು ಮರ್ಯಡ!!!!!!!!!!!!!!!ಮೂರ್ತಿ ಹೊಸಬಾಳೆ.https://www.blogger.com/profile/03907637642874424343noreply@blogger.comtag:blogger.com,1999:blog-3271415963378820225.post-77513253095717206122008-12-17T16:16:00.000+05:302008-12-17T16:16:00.000+05:30ಟು ಸುಶ್ರುತಅದೇ ಸರಿ ನೋಡಿ. ಧನ್ಯವಾದಗಳು. ನಮ್ಮ ಬರಹಗಳು ನಮ...ಟು ಸುಶ್ರುತ

ಅದೇ ಸರಿ ನೋಡಿ. ಧನ್ಯವಾದಗಳು. ನಮ್ಮ ಬರಹಗಳು ನಮ್ಮ ಖುಶಿ . ಧನ್ಯವಾದಗಳುAnonymoushttps://www.blogger.com/profile/09905412413261362848noreply@blogger.comtag:blogger.com,1999:blog-3271415963378820225.post-63844848300086330982008-12-17T10:49:00.000+05:302008-12-17T10:49:00.000+05:30ಟು ಎಂ.ಎಂ ಹ ಹ ಹ ಖಂಡಿತ ಈಗ ಧೈರ್ಯ ಬಂತು ನೊಡುಟು ತೇ...ಟು ಎಂ.ಎಂ
ಹ ಹ ಹ ಖಂಡಿತ ಈಗ ಧೈರ್ಯ ಬಂತು ನೊಡು

ಟು ತೇ. ಹೆಗಡೆ
ಹೌದು. ಅದೇ ಸರಿ. ಧನ್ಯವಾದಗಳು.

ಟು ಮನಸ್ವಿ
ಹೊಳೆ ಊಟಕ್ಕೆ ಬಾ ಹೇಳಿ ಕರೆದ್ನಲ ಬಾರಾ

ವಿಕಾಸ್ ಹೆಗಡೆ

ಖಂಡಿತ. ಧನ್ಯವಾದಗಳುAnonymoushttps://www.blogger.com/profile/09905412413261362848noreply@blogger.comtag:blogger.com,1999:blog-3271415963378820225.post-9207354517245701702008-12-17T10:47:00.000+05:302008-12-17T10:47:00.000+05:30ಓಹೋ? ಇದು ಖುಶಿ ಸುದ್ದಿ ನೋಡಿ! ಒಂದು ಅಡ್ವಾನ್ಸ್ ಶುಭಾಶಯ ನ...ಓಹೋ? ಇದು ಖುಶಿ ಸುದ್ದಿ ನೋಡಿ! ಒಂದು ಅಡ್ವಾನ್ಸ್ ಶುಭಾಶಯ ನನ್ ಕಡೆಯಿಂದ. :-)

ಮತ್ತೆ ನಮ್ಮದೇ ಪ್ರಕಾಶನ ಸಂಸ್ಥೆಯಿಂದ ಪುಸ್ತಕ ತರೋ ವಿಚಾರ ಸರಿ ಇದ್ದು.. ನಂಗನೂ ನಮ್ಮ ಮೊದಲ ಪುಸ್ತಕ ’ಚಿತ್ರಚಾಪ’ವನ್ನ ನಾವೇ ’ಪ್ರಣತಿ’ ಅಂತ ಒಂದು ಸಂಸ್ಥೆ ಮಾಡಿಕೊಂಡು ಪಬ್ಲಿಷ್ ಮಾಡಿದ್ಯ.

ನಾನಂತೂ ಬರ್ತಿ ಬಿಡುಗಡೆ ಸಮಾರಂಭಕ್ಕೆ.. ಮಾತ್ರ, ಒಂದು ಭಾನುವಾರ ಇಟ್ಕಳಿ ಅಷ್ಟೇ.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-3271415963378820225.post-2531925091605001992008-12-16T21:57:00.000+05:302008-12-16T21:57:00.000+05:30ಓಹ್, ಹೀಗೆ ಸಮಾಚಾರ. congrats and thanx :)ಸಮಾರಂಭಕ್ಕೆ ...ಓಹ್, ಹೀಗೆ ಸಮಾಚಾರ.

congrats and thanx :)

ಸಮಾರಂಭಕ್ಕೆ ಬಂದಾಗ ಎರಡೂ ಪುಸ್ತಕಗಳೂ ಬೇಕು ಮತ್ತೆ. ಈಗ್ಲೆ ಹೇಳಿಟ್ಟಿದ್ದಿ.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-3271415963378820225.post-16419638262510431892008-12-16T21:42:00.000+05:302008-12-16T21:42:00.000+05:30ಅಯ್ಯೋ ಪಾಪಿ... ಅಡಿಕೆ ಮಾರಿದ ದುಡ್ಡನ್ನ ಪುಸ್ತಕದಿಂದ ಬಂತ...ಅಯ್ಯೋ ಪಾಪಿ... ಅಡಿಕೆ ಮಾರಿದ ದುಡ್ಡನ್ನ ಪುಸ್ತಕದಿಂದ ಬಂತು ಅಂತ ಅತ್ತಿಗೆಗೆ ಸುಳ್ಳು ಹೇಳಿದ್ಯ? ಹೋಯ್ ನೀನು ದಿನಾ ಒಂದೊಂದು ಲೇಖನ ಬರ್ಯಕ್ಕೆ ಹತ್ತಿಗಿದ್ಯಲೋ.............. ಸಮಾರಂಭಕ್ಕೆ ಬರನಾ.. ಅದ್ರೆ ಸ್ಪೆಷಲ್ ಊಟ ಇದ್ರೆ ಬತ್ತಿ ನೋಡು.. !!

ಆ ಕವನ ಸಂಕಲ ಪ್ರಿಂಟ್ ಆಗಕ್ಕಿಂತ ಮುಂಚೆ ಹೆಂಗಿದ್ದು ಅಂತ ನೋಡ್ತಿ ಬ್ಲಾಗಲ್ಲಿ ಪಬ್ಲಿಶ್ ಮಾಡು!;) ದುಡ್ಡು ಕೊಟ್ಟು ಓದಕ್ಕಿಂತ ಇಲ್ಲೇ ಓದ್ತಿ, ಏನಂಬೆ?!ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-3271415963378820225.post-80319242169337323522008-12-16T19:02:00.000+05:302008-12-16T19:02:00.000+05:30ನೀವು ಹೇಳಿದ್ದು ನೂರು ಶೇಕಡಾ ಸತ್ಯ. ಯಾರೋ ಬಂದು ನಮ್ಮನ್ನು ...ನೀವು ಹೇಳಿದ್ದು ನೂರು ಶೇಕಡಾ ಸತ್ಯ. ಯಾರೋ ಬಂದು ನಮ್ಮನ್ನು ಉದ್ಧರಿಸುವರೆಂದು ತಿಳಿಯುವುದು ತಪ್ಪು. ನಿಮ್ಮ ಹಾಗೇ ನಾನೂ ಮಾಡಿರುವೆ. ಇದೇ ವರ್ಷ ಮಾರ್ಚ್ ೮ ರಂದು (ವಿಶ್ವ ಮಹಿಳಾದಿನಾಚರಣೆಯ ದಿನದಂದು:) ) ನನ್ನ ಕಥಾಸಂಕಲನವಾದ "ಕಾಣ್ಕೆ" ಹಾಗೂ ಎರಡನೆಯ ಕವನ ಸಂಕಲನವಾದ "ಪ್ರತಿಬಿಂಬ" ನಮ್ಮದೇ ಪ್ರಕಾಶನವಾದ "ಜಯಶ್ರೀ ಪ್ರಕಾಶನ"ದ ಮೂಲಕ ಬಿಡುಗಡೆಯಾದವು. ನನ್ನ ಮೊದಲ ಕವನ ಸಂಕಲನವಾದ "ಚಿಗುರು" ನಾನು ಹತ್ತನೇ ತರಗತಿಯಲ್ಲಿದ್ದಾಗ ಸ್ವತಃ ನನ್ನ ತಂದೆಯವರೇ ಬಿಡುಗಡೆಮಾಡಿಸಿದ್ದರು. ಆದರೆ ಈ ಸಲ ಮಾತ್ರ ನನ್ನ ಯಜಮಾನರ ಜೇಬು ಖಾಲಿ ಮಾಡಿದೆ ಅಷ್ಟೇ :) ಇವೆಲ್ಲಾ ವಿವರಗಳನ್ನು ನೀವು ನನ್ನ ಸಂಕಲನಗಳನ್ನು ತೆಗೆದುಕೊಳ್ಳಬೇಕೆಂದು ಮಾತ್ರ ಖಂಡಿತ ಹೇಳುತ್ತಿಲ್ಲ. ನನ್ನ ಉದಾಹರಣೆಯನ್ನಷ್ಟೇ ಕೊಟ್ಟಿರುವುದು. ಶುಭಾಶಯಗಳು. ಒಂದು ಪ್ರತಿಯನ್ನು ನನಗಾಗಿಯೂ ಕಾದಿರಿಸಿ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-3271415963378820225.post-27601055423616391042008-12-16T17:08:00.000+05:302008-12-16T17:08:00.000+05:30ಬೇಜಾರು ಮಾಡ್ಕೋಬೇಡ. ನಾನು ಒಂದು ಪ್ರತಿ ತಗೋತೀನಿ. ದುಡ್ಡು ...ಬೇಜಾರು ಮಾಡ್ಕೋಬೇಡ. ನಾನು ಒಂದು ಪ್ರತಿ ತಗೋತೀನಿ. ದುಡ್ಡು ಕೊಡ್ತೀನಿ ಮಾರಾಯ. ಅಷ್ಟಾದ್ರೂ ನಷ್ಟ ಕಡಿಮೆ ಆಗುತ್ತಲ್ಲ!Anonymousnoreply@blogger.com