Wednesday, April 1, 2009

ಉತ್ತರ ಕಾಮೆಂಟ್ ಮಾಡಿ ಹತ್ತು ಸಾವಿರ ರೂಪಾಯಿ ಬಹುಮಾನ ಗೆಲ್ಲಿ

ಮನುಷ್ಯನ ಆರ್ಥಿಕ ಯಶಸ್ಸು ಅವನ
೧) ಕೆಲಸವನ್ನು ಅವಲಂಬಿಸಿದೆ
೨) ಅದೃಷ್ಟವನ್ನು ಅವಲಂಇಸಿದೆ
೩)ಮನೆಯವರ ಹಣೆಬರಹವನ್ನು ಅವಲಂಬಿಸಿದೆ
೪)ಪ್ರಾಮಾಣಿಕತೆಯನ್ನು ಅವಲಂಬಿಸಿದೆ
೫)ಕಂತ್ರಿ ಬುದ್ಧಿಯನ್ನು ಅವಲಂಬಿಸಿದೆ
೬) ಪಕ್ಕದ ಮನೆಯವನ ದೌರ್ಬಲ್ಯವನ್ನು ಅವಲಂಬಿಸಿದೆ
೭)ಯಾವುದೂ ಇಲ್ಲ
೮)ಗೊತ್ತಿಲ್ಲ
೯) ಇವೆಲ್ಲ ಸುಳ್ಳು
೧೦) ಹಣವನ್ನು ಅವಲಂಬಿಸಿದೆ
ಓದುಗರೆ ಮೇಲಿನ ಪ್ರಶ್ನೆಗೆ ಸಮರ್ಪಕವಾದ ಉತ್ತರ ಕಾಮೆಂಟ್ ಮಾಡಿ ಹತ್ತು ಸಾವಿರ ರೂಪಾಯಿ ಬಹುಮಾನ ಗೆಲ್ಲಿ. ಇಂದೇ ಕೊನೇ ದಿನ

5 comments:

  1. ಒಂದೇ ವಾಕ್ಯದಲ್ಲಿ ಹೇಳಬೇಕಾದರೆ
    ೫)ಕಂತ್ರಿ ಬುದ್ಧಿಯನ್ನು ಅವಲಂಬಿಸಿದೆ.

    ೧೧) ಮನೆಯಾಕೆಯ ನಿಲುವು ನೀವು ಪಟ್ಟಿಗೆ ಸೇರಿಸಬೇಕಾಗಿತ್ತು.

    ಮೂರ್ಖರ ದಿನದ ಶುಭಾಶಯಗಳು.

    ReplyDelete
  2. nanna uttara no2
    aamele gottayitu idu aprilfoooooooool anta!!!!!!!!!!!!

    ReplyDelete
  3. ಶರ್ಮರೆ
    ಇದೇನ್ರಿ, ಎಪ್ರಿಲ್ ಫೂಲ್ ಮಾಡೋಕೆ ಈ ಥರದ ಕ್ವಿಜ್ ಇಟ್ಟಿದೀರಲ್ರೀ,ಮೂರ್ಖರ ದಿನದ ಶುಭಾಶಯಗಳು

    ReplyDelete
  4. ೧೨)ಬುದ್ದಿವಂತಿಕೆಯಿಂದ ತಿರುಗಿ ಕೇಳದವರಿಂದ ಸಾಲ ಮಾಡುವುದು
    ನನ್ನ ಬಹುಮಾನದ ಹಣವನ್ನ ಯಾವುದಾದರೂ ಅನಾಥಾಶ್ರಮಕ್ಕೆ ಕೊಟ್ಟು ಬಿಡಿ.
    ನಾವಂತೂ ಮೂರ್ಖರಾದೆವು ಮುಂದೆ ಯಾರು ಬಲೆಯಲ್ಲಿ ಬೀಳ್ತಾರೆ ನೋಡೋಣ.

    ReplyDelete
  5. ನನ್ನನ್ನೇ ಅವಲಂಬಿಸಿದೆ.
    Because I think so.

    ಹ್ಹಹ್ಹಹ್ಹ...
    ಭಾರತೀಶ

    ReplyDelete

Thank you