ಹೆಸರು: ರಾಘವೇಂದ್ರ ಶರ್ಮ ಕೆ ಎಲ್
ಬ್ಲಾಗ್: ಶ್ರೀ.ಶಂ.ಬ್ಲಾಗ್ ಸ್ಪಾಟ್ ಡಾಟ್ ಕಾಮ್
ವಿಳಾಸ: ಕಡವಿನಮನೆ .ಅಂಚೆ:ತಲವಾಟ, ಸಾಗರ-ಶಿವಮೊಗ್ಗ ೫೭೭೪೨೧
ಚರಾಸ್ಥಿ: ಅಪ್ಪ(ಲಕ್ಷ್ಮೀನಾರಾಯಣ ಭಟ್)-ಅಮ್ಮ(ವಿಶಾಲಾಕ್ಷಿ)-ಹೆಂಡತಿ(ಕವಿತ) ಮಗ (ಸುಮಂತ)
ಮಾರುತಿ ೮೦೦(೯೬ ಮಾಡೆಲ್), ಸುಜುಕಿ ಬೈಕ್-(೦೮)-ಟಿವಿಎಸ್ ಸ್ಕೂಟಿ-
೧ ಲಕ್ಷ ಡಿಪಾಸಿಟ್(ಕೆನರಾ ಬ್ಯಾಂಕ್)
೪೫ ಸಾವಿರ ಎಸ್.ಬಿ (ಕೆನರಾ ಬ್ಯಾಂಕ್)
೨ ಲಕ್ಷ ಇನ್ಷುರೆನ್ಸ್ ಪಾಲಿಸಿ
೭೫ ಸಾವಿರ ಸಾಲ (ವಿ.ಎಸ್.ಎನ್.ಬಿ. ಹಿರೇಮನೆ+ ಎಲ್.ಐ.ಸಿ)
ಸ್ಥಿರಾಸ್ಥಿ: ೩೩ ಗುಂಟೆ ಅಡಿಕೆ ಬಾಗಾಯ್ತು(ಹಳೆಯದು) ೩೮ ಗುಂಟೆ ಅಡಿಕೆ ಭಾಗಾಯ್ತು (ಹೊಸತು). ೭ ಎಕರೆ ಖುಷ್ಕಿ
ಬರಹ: ಒಂದು ಜೇನಿನ ಹಿಂದೆ ಪುಸ್ತಕ- ಪ್ರಕಟಿತ ೩೪ ಕಥೆಗಳು-ಬ್ಲಾಗ್ ಬರಹಗಳು
ವೀಕ್ ನೆಸ್: ತಂಬಾಕು ಅಗಿಯುವುದು, ಅನವಶ್ಯಕ ವಾಚಾಳಿತನ
ಈ ಮೇಲ್ಕಂಡದ್ದು ಈ ವರ್ಷದ ತನಕ ಸತ್ಯ ಎಂದು ಪ್ರಾಮಾಣಿಕರಿಸುತ್ತಾ ಡಿಕ್ಲರೇಷನ್ ಸಲ್ಲಿಸುತ್ತಿದ್ದೇನೆ . ಮುಂದಿನದು ಮುಂದಿನ ವರ್ಷ .
hehe.. ella blogigaroo hingE affidavit publish madavu antha farmaanu horaDisidre kashta maraya.. :D
ReplyDeleteಭಯಂಕರ affidavittu !! ಪುಸ್ತಕದಿಂದ ಎಷ್ಟು ದುಡಿದಿರಿ , ಆಸ್ತಿಯಲ್ಲಿ ಮನೆ, ಕೊಟ್ಟಿಗೆ , ಅಂಬಾ , ತೆರಿಗೆ ಎಷ್ಟು ಕಟ್ಟಿದ್ದೀರಿ etc ವಿವರಗಳಿಲ್ಲ :D
ReplyDeleteನಿಮ್ಮಲ್ಲಿಯೂ ಕಪ್ಪು ಹಣ ಇಲ್ಲವೊ ? :) :)
To su
ReplyDeleteIdu India so no prob.....
To vi ra he
ಮನೆ ಅಪ್ಪಂದು ಹಾಗಾದಮೇಲೆ ಕೊಟ್ಟಿಗೆ ಹೇಗೆ ನನ್ನದು?. ನಾವು ದೇಶೊದ್ಧಾರಕ...! ಕೃಷಿಕರು ಹಾಗಾಗಿ ಟ್ಯಾಕ್ಸ್ ಕಟ್ಟುವ ಪ್ರಮೇಯ ಇಲ್ಲ. ಇನ್ನು ಕಪ್ಪು ಹಣ ನೂರು ರೂಪಾಯಿ ಇದೆ. ಬಚ್ಚಲು ಒಲೆ ಬಳಿ ಅಂಗಿ ಒಣಗಿಸಿದಾಗ ಅದರೊಳಗಿದ್ದ ೧೦೦ ರೂಪಾಯಿ ಮಸಿ ಹಿಡಿದು ಹಾಗೆಯೇ ಇಟ್ಟಿದ್ದೇನೆ. ಅದೇ ಕಪ್ಪು ಹಣ
ತ್ಯಾಂಕ್ಸ್
ಏನ್ಸಾರ್ ಇದು? ಇದ್ದಕ್ಕಿದ್ದಂಗೆ...... ಎಲ್ಲರನ್ನೂ ಆತ್ಮವಿಮರ್ಶೆಗೆ ಹಚ್ತಾ ಇದೀರಿ? ಏನ್ಸಮಾಚಾರ?
ReplyDeleteಯಾರೂ ಕೇಳ್ದೇ ಹೀಗೆ ಘೋಷಣೆ ಮಾಡ್ತಿರೋದು ನೋಡಿದ್ರೆ ನಂಗೆ ಏನೋ ಅನುಮಾನ! ಯಾವ್ದಕ್ಕೂ ಕೂಲಂಕಷ ತನಿಖೆ ಮಾಡ್ಲಿಕ್ಕೆ ಒಂದು ಸಮಿತಿ ಮಾಡೋದು ವಾಸಿ..ಯಾರಾದ್ರೂ ನಿವೃತ್ತಿಯಾದೋರ ಅಧ್ಯಕ್ಷತೇಲಿ..
ReplyDeleteಟು ಜ ಶರ್ಮಾ
ReplyDeleteಹ ಹ ಹ ಹಾಗೇನಿಲ್ಲೆ
ಹೀಗೆ ಸುಮ್ಮನೇ....
ಟು. ಎಂ. ಎಂ
ಹೋ.. ಬ್ಯಾಂಕಿನಿಂದ ರಿ...ಡ್ ಆದವರು ಆದ್ರೆ ಇನ್ನೂ ಅನುಕೂಲ...? ಕಂ ಭರ್ತಿಗೆ ಅನುಕೂಲ
yantake hingella baradde?
ReplyDeleteTo ratnakka
ReplyDeleteha idu affidavittu. Prati magzine navaru varshavu hinge publish madale beku. ANu adanna madiddi aste
Thank you
everybody should follow this sir, congratulation....
ReplyDeleteThanks Dinakar
ReplyDeleteಅಪೂರ್ಣ ಮಾಹಿತಿ
ReplyDeleteಫಾರಂ ನಂಬ್ರ ಹಾಕದೇ ಇದ್ದುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ,ದಯವಿಟ್ಟು ಪಾರಂ ನಂಬರ್ ತಿಳಿಸಿ, ಶೇರ್ ಗಳ ಮೇಲೆ ವಿನಿಯೋಗಿಸಿದ ಹಣ, ಬಂದ ಆದಾಯ, ಶೇರಿನ ಮೇಲೆ ಹಾಕಿ ಕಳೆದ ಹಣ, ಸಣ್ಣ ಎಲೆ ತಂಬಾಕೋ ದೊಡ್ಡ ಎಲೆಯದೋ? ಗುಟುಕಾಕ್ಕೆ ಖರ್ಚು ಮಾಡಿದ ಹಣವೆಷ್ಟು ತಿಳಿಸಿ...
ಯಾಕೋ ನೀನಾಗೆ ಆಸ್ತಿ ವಿವಾದದಲ್ಲಿ ಸಿಕ್ಕಿ ಹಾಕ್ಯಳಹಂಗೆ ಕಾಣ್ತಲೋ!
super hit...!!! satya, sullu gottagodu terige ilaakeyavaru parishilane nadesida mele...!!!!
ReplyDeletekodsara
ಮೂರ್ನಾಲ್ಕು ದಿನದಿಂದ ನಿದ್ದೆ ಇಲ್ಲ. ಯಾರ ಹತ್ರನೂ ಹೇಳಿಕೊಳ್ಳೋಕೆ ಅಗ್ಲಿಲ್ಲ. ಏನ್ಮಾಡ್ಲಿ ಅನ್ನೋ ಟೆನ್ಷನ್. ಈಗ ಈ ಬ್ಲಾಗ್ ನೋಡಿದ ಮೇಲೆ ಸ್ವಲ್ಪ ಸಮಾಧಾನ. ಎಷ್ಟಾದ್ರು ನಮ್ಮ ರಾಘು ಮಾವ ನನ್ನ ಕೈ ಬಿಡೊಲ್ಲ ಅನ್ನೊ ನಂಬಿಕೆ. ಏನಿಲ್ಲಾ... ನಂದೆ ಸ್ವಲ್ಪ ಸಾಲ ಬೇಕಾಗಿತ್ತು. ಅಷ್ಟೇ.... ಹ್ಹ ಹ್ಹ ಹ್ಹ
ReplyDeleteಸೂಪರ್ ಲೇಖನ ರಾಘು ಮಾವ
andre, nindu blog -> updated -> magazine! anda hage, ishtrolage yavyvavdakke kai hakidde antanu ondu hosa column sersire ninna affidavittige ondu kaLe battittena! asht madi hosa form no hakidre agtittu.
ReplyDelete