
"ಹೃದಯದ ಪ್ರೀತಿಯಂತೆ" ಎಂಬ ತಲೆ ಬರಹದೊಂದಿಗೆ ೧೦-೦೭-೧೧ ರ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ನನ್ನ ಒಂದು ಜೇನಿನಹಿಂದೆ ಪುಸ್ತಕದ ರಿವ್ಯೂ ಬಂದಿದೆ. ಬರೆದ ಆರ್ ಸುಧೀಂದ್ರ ಕುಮಾರ್ ರವರಿಗೂ ಪ್ರಜಾವಾಣಿ ಬಳಗಕ್ಕೂ ಹಾಗೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಅಕ್ಷರ ಹೆಗ್ಗೋಡು ಇವರಿಗೂ ಮತ್ತು ನಿಮಗೂ ಅನಂತಾನಂತ ಧನ್ಯವಾದಗಳು
ಒಹ್! ಸೂಪರ್ :-) ಪುಸ್ತಕ ಇನ್ನೂ ಇದ್ದ ಅಥವಾ ಖಾಲಿಯಾಗಿ ಮರುಮುದ್ರಣಕ್ಕೆ ಬೈಂದ?
ReplyDeleteದುಡಿಯುವುದು ಜೀವನವಾದರೂ ಅದಕ್ಕೊಂದು ದಾರಿಯಿದೆ.
ReplyDeleteಈ ದಾರಿಯಲ್ಲಿ ಸುಖ,ಶಾಂತಿ,ಸಂತೋಷದ ಧನ್ಯತೆಯು
ಒಂದು ಭಾಗವಾಗಿರುತ್ತದೆ. ಧನ್ಯತೆ,ದಿವ್ಯತೆ ಇಲ್ಲದ ದುಡಿಮೆ ದಂಡವೇ ಆಗಿಬಿಡುತ್ತದೆ. ಜೀವನವೊಂದು ಶ್ರದ್ದೆ, ದುಡಿಯುವುದು ಅದರ ಶ್ರೇಯಸ್ಸು. ಅದರ ಯಶಸ್ಸು ಯಾವುದೆಂಬುದೇ ಅರಿಯದಾಗ ಅದು ಕೇವಲ ಶ್ರಮವಾಗುತ್ತದೆ.