ನಮ್ಮ ಊರಿನ ಪಕ್ಕದ ಊರಾದ ಬಂಜಗಾರು ರಾಮಣ್ಣ ಒಳ್ಳೆಯ ಕೃಷಿಕರು. ಅವರು ಅಸಾದ್ಯ ಪ್ರತಿಭಾವಂತರೂ ಹೌದು. ಮೊನ್ನೆ ಅವರ ಮನೆಗೆ ಹೋದಾಗ ಹಳೆ ಜನರ ನಿಯಮ ನಿಷ್ಠೆಗಳ ವಿಷಯ ಚರ್ಚೆಗೆ ಬಂತು. ಆವಾಗ ಹಳೆ ಜನರು ದೇವರಿಗೆ ನಮಸ್ಕಾರ ಮಾಡುತ್ತಿದ್ದ ನಮೂನೆಯನ್ನು ತೋರಿಸಿದರು. ಅದರ ಒಂದು ವಿಧಾನ ನಿಮಗಾಗಿ ಅಪ್ ಲೋಡ್ ಮಾಡಿದ್ದೇನೆ ವಿಡಿಯೋ ಸಮರ್ಪಕವಾಗಿ ಕಂಡರೆ ನೀವೂ ಹಾಗೆ ಕೈಮುಗಿಯಲು ಯತ್ನಿಸಿ. ಕಾಣಿಸದಿದ್ದರೆ ಸಾಕಪ್ಪಾ ಸಾಕು ನಿನ್ನ ಸಹವಾಸ ಎಂದು ನನಗೆ ಕೈ ಮುಗಿಯಬೇಡಿ.
wow
ReplyDeletetumbaa kasta
ಕಷ್ಟ.. ಆದರೂ ಇದು ಒಂತರಾ two in one... ದೇವರಿಗೆ ನಮಸ್ಕಾರ ಮಾಡಿದ ಹಾಗೂ ಆಯ್ತು.. ಸಲ್ಪ ವ್ಯಾಯಾಮವೂ ಆಯ್ತು..
ReplyDeleteಏನ್ರೀ ಅದು? ಬಹಳ ಕಷ್ಟ. ಸಾಧ್ಯಾನೇ ಇಲ್ಲ. ರಾಮಣ್ಣಂಗೆ ಜೈ.
ReplyDeletewaH!
ReplyDeleteI tried it!