Thursday, July 15, 2010

ಕುಂತುಂಡ್ ಗುಪ್ಳ

ರಾಮಣ್ಣರವರ ನಮಸ್ಕಾರ ನಂ-೨ ಹಾಗೂ ಅಂತಿಮ ಭಾಗ ಅಪ್ಲೋಡ್ ಮಾಡಿದ್ದೇನೆ. ಹುಷಾರು ಅನುಸರಿಸಲು ಹೋಗಿ ಮಳ್ಳಂಡೆ ಏಟು ಮಾಡಿಕೊಂಡರೆ ನಾನಾಗಲೀ ಅಥವಾ ರಾಮಣ್ಣನಾಗಲೀ ಜವಾಬ್ದಾರಿಯಲ್ಲ ಅಂತ ನುಣುಚಿಕೊಳ್ಳಲು ಆಗುವುದಿಲ್ಲ ಹಾಗಾಗಿ ಸ್ವಲ್ಪ ಎಚರಿಕೆಯಿಂದ ನಮಸ್ಕಾರ ಮಾಡಿ. ನಮಸ್ಕಾರ

5 comments:

  1. abbabbaa.. idantoo namminda asadhya...

    ReplyDelete
  2. ನಿಮ್ಮ ರಾಮಣ್ಣ೦ಗೆ ಜೈ ಹೇಳಿ, ಇದು ಭಾರೀ ಕಷ್ಟ್ ಇದೇ ಕಣ್ರೀ

    ReplyDelete
  3. ಸ್ವಲ್ಪ ಕಷ್ಟಪಟ್ಟಾದರೂ ಮೊದಲಿನದ್ದು ಮಾಡ್ಬಹುದು. ಇದನ್ನು ಪ್ರಯತ್ನಿಸಿದರೆ ಮೊಣಕಾಲಿಗೆ ವಿದಾಯ ಹೇಳ್ಬೇಕೆನೋ! ಈ ರಾಮಣ್ಣಂಗೆ ಯಾರು ಕಲ್ಸಿದ್ದು ಇದನ್ನೆಲ್ಲಾ......

    ReplyDelete
  4. ಸುಮ್ನೆ ನಮಸ್ಕಾರ ಮಾಡೋಕ್ಕೆ ಎಷ್ಟೆಲ್ಲಾ ಸರ್ಕಸ್ಸೇಕೆ ಮಾಡಬೇಕು ನಮ್ಮ ರಾಮಣ್ಣನೋರು?
    ನಮಗೆ ಅಗೊಲ್ಲಪ್ಪ!

    ReplyDelete

Thank you