Wednesday, April 1, 2009

ಜೇಬು ಕತ್ತರಿಸಿದರೂ ಕತ್ತರಿಸೀತೆ. ಎಚ್ಚರ.


ನಿಮ್ಮ ಈ ಮೈಲ್ ವಿಳಾಸ ನಮ್ಮ ಲಾಟರಿ ಯೋಜನೆಯಡಿಯಲ್ಲಿ ಬಹುಮಾನ ಗೆದ್ದಿದೆ ಎಂಬ ಮೈಲ್ ಸಾಮಾನ್ಯ ಎಲ್ಲರಿಗೂ ಬಂದಿರುತ್ತದೆ. ಅದು ಚೀನಾ ಮೂಲ ವಿಳಾಸದ ಬ್ಯಾಂಕ್. ಬಹುಮಾನದಮೊತ್ತವೋ ಮಿಲಿಯನ್ ಗಟ್ಟಲೆ. ಬರುವ ಮೈಲ್ ಗೆ ಏನಾದರೂ ರಿಪ್ಲೆ ಮಾಡಿದೊರೋ ನಂತರದ್ದು ನಿಮಗೆ ಸರ್ಟಿಫಿಕೇಟ್ . ಆನಂತರದ್ದು ಬ್ಯಾಂಕಿನ ನಿಮ್ಮ ಅಕೌಂಟ್ ಡಿಟೈಲ್ ಕೇಳುತ್ತಾರೆ. ಅದನ್ನೂ ಕೊಟ್ಟಿರೋ ಕಥೆ ಫಿನಿಶ್.
ನೂರಕ್ಕೆ ತೊಂಬತ್ತು ಜನ ಇಂತಹದಕ್ಕೆ ಮರುಳಾಗರು. ಆದರೆ ಇನ್ನುಳಿದ ಹತ್ತರಲ್ಲಿ ಒಬ್ಬರದಾದರೂ ಕಳೆದುಕೊಳ್ಳುತ್ತಾರೆ. ಎಪ್ರಿಲ್ ಒಂದರಂದು ಬರಬೇಕಾದ ಮೈಲ್ ಇದು. ಆದರೆ ವರ್ಷಪೂರ್ತಿ ಬಂದು ಜೇಬು ಕತ್ತರಿಸಿದರೂ ಕತ್ತರಿಸೀತೆ. ಎಚ್ಚರ.

5 comments:

shivu.k said...

ತುಂಬಾ ಒಳ್ಳೆಯ ಎಚ್ಚರಿಕೆ....ಧನ್ಯವಾದಗಳು...

ಮಾವೆಂಸ said...

ಅರೆ, ಇದು ನನ್ನ ಬ್ಲಾಗ್‌ನಲ್ಲಿ ಪ್ರಕಟವಾಗಬೇಕಿತ್ತಲ್ಲಾ? ಅದೇನೇ ಇರಲಿ, ಸುಂದರವಾಗಿ ಎಚ್ಚರಿಸಿದ್ದೀಯಾ. ಪಿಗ್ಗಿ ಬೀಳುವ ಆ ಹತ್ತು ಜನರಲ್ಲಿ ಒಬ್ಬನಾದರೂ ಬಚಾವಾಗಲಿ!

ಮೂರ್ತಿ ಹೊಸಬಾಳೆ. said...

ಎಚ್ಚರಿಸಿದ್ದಕ್ಕೆ ಧನ್ಯವಾದಗಳು.

Anonymous said...

name of the benifisshery is too good

PARAANJAPE K.N. said...

ಇ೦ತಹ ಮೋಸದ ಮೇಲ್ ಗಳು ನನಗೂ ಬ೦ದಿದ್ದವು. ಮತ್ತೆ ನೆನಪಿಸಿ ಎಚ್ಚರಿಸಿದ್ದಕ್ಕೆ ಧನ್ಯವಾದ