ಹಾ ಇದು ಉಂಗುರ ಅಂತ ನೋಡಿದಕೂಡಲೆ ತಿಳಿಯುತ್ತದೆ. ಸ್ವಲ್ಪ ಹೊಸ ತರಹದ್ದು ಅಂತ ಅನ್ನಿಸಲೂ ಬಹುದು. ನಾನು ಹಾಗೆ ಅಂತ ಅಂದುಕೊಂಡು ನೋಡಿದ್ದೆ. ಆದರೆ ಅದರ ಅರ್ಥ...! ಬೇರೆಯೇ ಇದೆಯಂತೆ. ಇದು ನಿಶ್ಚಿತಾರ್ಥದ ಉಂಗುರವಂತೆ ವರನ ಉಂಗುರ ವಧುವಿನ ಉಂಗುರ ಯಾವುದೆಂಬ ಆಯ್ಕೆ ಹಾಗೂ ಅದರ ಒಳಮರ್ಮ ನಿಮಗೆ ಬಿಟ್ಟದ್ದು.
ಈಗ ನಿಮ್ಮ ತುಟಿಯಂಚಲಿ ಒಂದು ನಗು ಮಿಂಚಿರಬಹುದು. ಹೇಗಿದೆ ನೋಡಿ ಐಡಿಯಾ....! ಜನರದ್ದು.
4 comments:
ಸರ್,
ಉಂಗುರದಲ್ಲೂ ಹೀಗೂ ಉಂಟಾ...ಸೂಕ್ಷ್ಮವಾಗಿ ನೋಡಿದರೆ ಅದರ ಅರ್ಥ ಗೊತ್ತಾಗುತ್ತದೆ...ಇದನ್ನು ಧರಿಸುವ ದಂಪತಿಗಳಿಗೆ all the best...
ಶಿವು.ಕೆ ARPS.
ಶರ್ಮರೇ
ಚೆನ್ನಾಗಿದೆ ಉಂಗುರ. ಇ೦ತಹ ವಿಚಾರಗಳಲ್ಲಿ ಯಾಕೋ ಇತ್ತೀಚಿಗೆ ನೀವು ಮೋಟುಗೋಡೆಯವರನ್ನು ಮೀರಿಸ್ತಿದೀರಿ ಅನ್ನಿಸ್ತು.
ಮೋಟುಗೋಡೆ ದಿನ ಹಾರಿದ್ದರ ಪ್ರಭಾವ ಕಣ್ರಿ ಇದು ;) ಉಂಗರ ಸೂಪರ್, ಉಂಗರ ಒಂದರೊಳಗೆ ಇನ್ನೊಂದು ಫಿಟ್ ಆಗುತ್ತೆ ಅನ್ನೊದು ಮತ್ತೊಂದು ವಿಶೇಷ, ಹೆಂಡತಿ ಕಳೆದು ಹೋಗುತ್ತಾಳೆ ಎನ್ನುವವರಿಗೆ ಹೇಳಿ ಮಾಡಿಸಿದ ಉಂಗುರ, ಅಥವಾ ಗಂಡನನ್ನು ಸೆರಗಿಗೆ ಸಿಕ್ಕಿಸುಕೊಳ್ಳುವವಳು ಎಂದು ಹೇಳುತ್ತಿದ್ದವಳಿಗೆ ಇನ್ನು ಮುಂದೆ ಗಂಡನನ್ನು ಉಂಗುರದಲ್ಲಿ ಆಡಿಸುವಳು ಎಂದು ಹೇಳಬಹುದು,
ಅಂದಂಗೆ ರಾಘಣ್ಣ ನೀನು ಒಂದು ಮಾಡ್ಸಕ್ಕೆ ಹಾಕಿದ್ಯ ಇದೇ ನಮ್ನಿ ಉಂಗ್ರಾ ನ ;)
SUPER. WHERE DID U COLLECT THIS PHOTOS?
VISIT:WWW.MADHUBHAT.BLOGSPOT.COM
WWW.PARYAYA.BLOGSPOT.COM
Post a Comment