"ಹೃದಯದ ಪ್ರೀತಿಯಂತೆ" ಎಂಬ ತಲೆ ಬರಹದೊಂದಿಗೆ ೧೦-೦೭-೧೧ ರ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ನನ್ನ ಒಂದು ಜೇನಿನಹಿಂದೆ ಪುಸ್ತಕದ ರಿವ್ಯೂ ಬಂದಿದೆ. ಬರೆದ ಆರ್ ಸುಧೀಂದ್ರ ಕುಮಾರ್ ರವರಿಗೂ ಪ್ರಜಾವಾಣಿ ಬಳಗಕ್ಕೂ ಹಾಗೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಅಕ್ಷರ ಹೆಗ್ಗೋಡು ಇವರಿಗೂ ಮತ್ತು ನಿಮಗೂ ಅನಂತಾನಂತ ಧನ್ಯವಾದಗಳು
2 comments:
ಒಹ್! ಸೂಪರ್ :-) ಪುಸ್ತಕ ಇನ್ನೂ ಇದ್ದ ಅಥವಾ ಖಾಲಿಯಾಗಿ ಮರುಮುದ್ರಣಕ್ಕೆ ಬೈಂದ?
ದುಡಿಯುವುದು ಜೀವನವಾದರೂ ಅದಕ್ಕೊಂದು ದಾರಿಯಿದೆ.
ಈ ದಾರಿಯಲ್ಲಿ ಸುಖ,ಶಾಂತಿ,ಸಂತೋಷದ ಧನ್ಯತೆಯು
ಒಂದು ಭಾಗವಾಗಿರುತ್ತದೆ. ಧನ್ಯತೆ,ದಿವ್ಯತೆ ಇಲ್ಲದ ದುಡಿಮೆ ದಂಡವೇ ಆಗಿಬಿಡುತ್ತದೆ. ಜೀವನವೊಂದು ಶ್ರದ್ದೆ, ದುಡಿಯುವುದು ಅದರ ಶ್ರೇಯಸ್ಸು. ಅದರ ಯಶಸ್ಸು ಯಾವುದೆಂಬುದೇ ಅರಿಯದಾಗ ಅದು ಕೇವಲ ಶ್ರಮವಾಗುತ್ತದೆ.
Post a Comment