Friday, July 27, 2012

ಅಂತೂ ಇಂತೂ ಜೋಗಕ್ಕೆ ಇಷ್ಟು ನಿರು ಬಂತು

ಈವರ್ಷ ಮಳೆಗಾಲವೇ ಇಲ್ಲ ಬರ ಮುಂತಾಗಿ ಮಾತುಗಳು ಕೇಳಿಬರುತ್ತಿತ್ತು. ಆದರೆ ಹಾಗೇನೂ ಇಲ್ಲ ಅಂತ ಅನ್ನಿಸಲು ಶುರುವಾಗಿದೆ. ಧೋ ಅಂತ ನಮ್ಮಲ್ಲಿ ಮಳೆ ಬೀಳತೊಡಗಿದೆ. ಜಲಪಾತ ಭೋರ್ಗರೆಯತೊಡಗಿದೆ. ಮೊನ್ನೆ ಇಷ್ಟು ಇತ್ತು ಜೋಗ. ಇವತ್ತು ಇನ್ನೂ ಹೆಚ್ಚಿದೆಯಂತೆ, ಹೋದರೆ ಪಟ ಹಾಕುತ್ತೇನೆ ಮಜಾ ಮಾಡಿ. ಹ್ಯಾಪಿ ಡೆ.