Friday, April 10, 2009

ಅರ್ಥವಾದರೆ...! ನಕ್ಕುಬಿಡಿ


ಜಾಹಿರಾತುಗಳು ಪ್ರಪಂಚವನ್ನಾಳುತ್ತಿವೆ ಅನ್ನೋದು ಸತ್ಯ. ದಿನನಿತ್ಯ ಟಿವಿಯಲ್ಲಿ ಪತ್ರಿಕೆಗಳಲ್ಲಿ ಜಾಹಿರಾತುಗಳು ನಾನಾತರಹದಲ್ಲಿ ಪ್ರಕಟಗೊಳ್ಳುತ್ತವೆ. ಗ್ರಾಹಕರನ್ನು ಸೆಳೆಯಲು ಪೈಪೋಟಿ ಬೀಳುತ್ತವೆ.
ಅಂತಹ ಜಾಹಿರಾತು ಪಟ್ಟಿಯಲ್ಲಿ ಶೀಲ ಅಶ್ಲೀಲ ಎಂದೆಲ್ಲಾ ವಿಭಾಗ ಮಾಡಿ ಕಟ್ಟುನಿಟ್ಟು ಕಾನೂನು ಮಾಡಿದೆ. ಹಾಗೆಲ್ಲ ಸಿಕ್ಕಾಪಟ್ಟೆ ಅಶ್ಡ್ಲೀಲ ಜಾಹಿರಾತುಗಳನ್ನು ಪ್ರಕಟಿಸುವಂತಿಲ್ಲ ಅನ್ನುತ್ತದೆ ಕಾನೂನು.
ಆದರೆ ರಂಗೋಲಿ ಕೆಳಗೆ ತೂರುವ ಬುದ್ದಿವಂತಿಕೆ ಇರುವ ಜನ ಇರುವವರೆಗೂ ಕಾನೂನು ಯಾವ ಲೆಕ್ಕ..?
ಇಂಗ್ಲೇಂಡಿನ ಮ್ಯಾನಿಕ್ಸ್ ಜೆಲ್ ಕ್ರೀಮ್ ಮಾರುವ ಕಂಪನಿಯೊಂದು ಜಾಹಿರಾತು ಪ್ರಕಟಿಸಿದೆ. ಸುಂದರ ಪರಿಸರ ವೀಕ್ಷಿಸುತ್ತಾ ಕುಳಿತ ಹುಡುಗಿ ಬದಿಯಲ್ಲಿ ಕ್ರೀಂ ನ ಟ್ಯೂಬ್. ಸರಿ ಇದರಲ್ಲೇನಿದೆ ಅಂತಹ ಅಪಾರ್ಥ ಎಂದಿರಾ?. ಇದೆ ಪರಾಂಬರಿಸಿ ಸ್ವಲ್ಪ ತಲೆ ಓಡಿಸಿ. ಅರ್ಥವಾದರೆ ನಕ್ಕುಬಿಡಿ.
ಕ್ಲ್ಯೂ: ಹುಡುಗಿಯ ಆಚೆ ಈಚೆ ಎರಡೆರಡು ಸಮಾನಾಂತರದಲ್ಲಿ ಕಂಬ ಇದೆ.....! ಲೋಷನ್ ನ ಜಾಹಿರಾತು ಅದು....!

ಅಬ್ಬಾ ಬುದ್ದಿವಂತ ಜಾಹಿರಾತುದಾರರೇ...!

5 comments:

PARAANJAPE K.N. said...

ಹ ಹಹ್ಹ ಹ್ಹಾ

ಮೂರ್ತಿ ಹೊಸಬಾಳೆ. said...

ha haha hahaha

ಬಾಲು said...

photo bahala hinde nodidde... but yavudara add antha gottiralilla....

balu maja ide!!!

ಮನಸ್ವಿ said...

ಹೆಹ್ಹೆ, ಬ್ಲಾಗ್ ಲಿ ಯಾವುದು ಓದಕ್ಕು ಅಂತನೆ ಗೊತಾಪ್ದಿಲ್ಲೆ, ದಿನಾ ಅಪ್ಡೇಟ್ ಮಾಡ್ತೆ ಓದಕ್ಕಾರು ಸ್ವಲ್ಪ ಸಮಯ ಕೊಡಪ್ಪಾ :) ಅಂದಂಗೆ ಇದು ಬಾಡೀ ಲೋಷನ್ನಾ ;) ಕ್ಲೂ ಕೊಡ ಬದ್ಲು ಎಂತು ಅಂತ ಹೇಳಿದ್ರೆ ಚನಾಗಿತ್ತು ;D, ಸಣ್ಣ ಮಕ್ಳಿಗೆ ಅರ್ಥ ಆಗ್ಲ್ಯಡ!

manu said...

NICE BLOG BUT I CANT UNDERSTAND THIS...!
VISIT:WWW.MADHUBHAT.BLOGSPOT.COM
WWW.PARYAYA.BLOGSPOT.COM