Monday, July 6, 2009

ತ್ರಿವಳಿ ಮೆಣಸಿನಕಾಯಿ


ತ್ರೀ ಇನ್ ಒನ್.

5 comments:

ರಾಜೇಶ್ ನಾಯ್ಕ said...

ಹೆ ಹೆ ಒಳ್ಳೆ ಒಕ್ಟೋಪಸ್ ತರ ಕಾಣ್ತಿದೆ...

shivu.k said...

ವಾಹ್! ಇದು ನಿಜಕ್ಕೂ ಅಚ್ಚರಿ!

shivu.k said...

ವಾಹ್!..ಇದು ನಿಜಕ್ಕೂ ಅಚ್ಚರಿ..!

ಮಾವೆಂಸ said...

ಯಾಕೋ ಗೊತ್ತಿಲ್ಲ, ಇದು ಫೋಟೋಗ್ರಫಿ ಟ್ರಿಕ್ ಇರಬಹುದಾ ಎಂಬ ಅನುಮಾನ. ಕಳ್ಳ ರಾಘಣ್ಣ ಒಂದಕ್ಷರ ಬರೆಯದಿದ್ದುದು ಶಂಕೆಗೆ ಇಂಬುಕೊಡುವಂತಿದೆ. ನೀವೇನಂತೀರಾ?

Unknown said...

ಹ ಹ ಹ ನೀನು ಸರಿಯೆ ಮಾವೆಂ ಸ
ಇಲ್ಲ ಇದು ನಿಜವಾಗಿಯೂ ತ್ರಿವಳಿ ಮೆಣಸಿನಕಾಯಿಯೇ. ಬರೆಯುವ ಮೂಡ್ ಇರಲಿಲ್ಲ. ಬಹಳ ಹಿಂದೆ ಕೊಟ್ಟ ಕೆಂಪಡಿಕೆ ಹಾಗೂ ಈಗ ಏರಿದ ದರ ಮೂಡ್ ಕೆಡಿಸಿತ್ತು ಸುಮ್ನೆ ಪೋಟೋ ಹಾಕಿದೆ ಅಷ್ಟೆ.