Sunday, September 6, 2009

ಜೋಗದ ಜಲಪಾತ ಇಂದು


ಇದು ೬-೯-೦೯ ರ ಭಾನುವಾರದ ಜೋಗ ಜಲಪಾತ.ಸದ್ಯ ನೀರು ಇಷ್ಟಿದೆ. ಹೀಗೆ ಮಳೆ ಮುಂದುವರೆದರೆಇನ್ನು ೩-೪ ದಿನದಲ್ಲಿಲಿಂಗನಮಕ್ಕಿ ಜಲಾಶಯದ ಗೇಟ್ ಬಿಡುತ್ತಾರೆ. ಆಗ ನೀರೋ ನೀರು ಜೋಗ ಜಲಪಾತದಲ್ಲಿ. ಬಿಡುವು ಇದ್ದರೆ ಬರ್ರಲಾ....

5 comments:

PARAANJAPE K.N. said...

ಬರಬೇಕೆಂದಿದೆ, ಯಾವಾಗ ಎ೦ಬುದು ನಿರ್ಧಾರವಾಗಿಲ್ಲ.

shivu said...

ನನಗೂ ತುಂಬಾ ಆಸೆಯಿದೆ...ಪ್ರಯತ್ನಿಸುತ್ತೇನೆ.

Nagarathna said...

baraku andkandru bapple aagtallyala maraya.

prasca said...

ನಿಮ್ ಬ್ಲಾಗ್ ನಾನು ನೋಡುವ ಮೊದಲೆ ಗೇಟ್ ಮುಚ್ಚಿದ್ದಾರಲ್ಲ ಸಾರ್. ಮತ್ತೊಮ್ಮೆ ತೆಗೆದಾಗ...........

ಪಾಚು-ಪ್ರಪಂಚ said...

ಶರ್ಮರೆ,

ಸುಂದರ ಫೋಟೋ, ಅದೃಷ್ಟ ನಿಮ್ಮದು. ನಾನು ಕಳೆದ ವಾರ ಜೋಗ ನೋಡಲು ಬಂದಿದ್ದೆ, ವಿಪರೀತ ಮಳೆಯಿಂದಾಗಿ ಸುತ್ತಲೂ ಮಂಜು ಕವಿದು ಇಂಥಹ ದೃಶ್ಯ ನನಗೆ ನೋಡಲು ಸಿಗಲಿಲ್ಲ.