Thursday, July 15, 2010

ಕುಂತುಂಡ್ ಗುಪ್ಳ

ರಾಮಣ್ಣರವರ ನಮಸ್ಕಾರ ನಂ-೨ ಹಾಗೂ ಅಂತಿಮ ಭಾಗ ಅಪ್ಲೋಡ್ ಮಾಡಿದ್ದೇನೆ. ಹುಷಾರು ಅನುಸರಿಸಲು ಹೋಗಿ ಮಳ್ಳಂಡೆ ಏಟು ಮಾಡಿಕೊಂಡರೆ ನಾನಾಗಲೀ ಅಥವಾ ರಾಮಣ್ಣನಾಗಲೀ ಜವಾಬ್ದಾರಿಯಲ್ಲ ಅಂತ ನುಣುಚಿಕೊಳ್ಳಲು ಆಗುವುದಿಲ್ಲ ಹಾಗಾಗಿ ಸ್ವಲ್ಪ ಎಚರಿಕೆಯಿಂದ ನಮಸ್ಕಾರ ಮಾಡಿ. ನಮಸ್ಕಾರ

5 comments:

Dileep Hegde said...

abbabbaa.. idantoo namminda asadhya...

PARAANJAPE K.N. said...

ನಿಮ್ಮ ರಾಮಣ್ಣ೦ಗೆ ಜೈ ಹೇಳಿ, ಇದು ಭಾರೀ ಕಷ್ಟ್ ಇದೇ ಕಣ್ರೀ

ರಾಜೇಶ್ ನಾಯ್ಕ said...

ಸ್ವಲ್ಪ ಕಷ್ಟಪಟ್ಟಾದರೂ ಮೊದಲಿನದ್ದು ಮಾಡ್ಬಹುದು. ಇದನ್ನು ಪ್ರಯತ್ನಿಸಿದರೆ ಮೊಣಕಾಲಿಗೆ ವಿದಾಯ ಹೇಳ್ಬೇಕೆನೋ! ಈ ರಾಮಣ್ಣಂಗೆ ಯಾರು ಕಲ್ಸಿದ್ದು ಇದನ್ನೆಲ್ಲಾ......

ಸೀತಾರಾಮ. ಕೆ. / SITARAM.K said...

ಸುಮ್ನೆ ನಮಸ್ಕಾರ ಮಾಡೋಕ್ಕೆ ಎಷ್ಟೆಲ್ಲಾ ಸರ್ಕಸ್ಸೇಕೆ ಮಾಡಬೇಕು ನಮ್ಮ ರಾಮಣ್ಣನೋರು?
ನಮಗೆ ಅಗೊಲ್ಲಪ್ಪ!

Gowtham said...

ಭಯಾನಕ ಬಿಡಾ!