Wednesday, August 24, 2011

ಯಾವಾಗ ಬರುತ್ತೋ ಗೊತ್ತಿಲ್ಲ.

ಅದು "ಚಕ್ರತೀರ್ಥ" ಅನ್ನೋ ಹೆಸರಿನ ಧಾರಾವಾಹಿಯಂತೆ. ನಿರ್ದೇಶನ ಪಿ ಶೇಷಾದ್ರಿ. ನಮ್ಮ ಮನೆಯ ಹತ್ತಿರ ಶೂಟಿಂಗ್ ಮಾಡಿಕೊಂಡು ಹೋಗಿದ್ದಾರೆ. ಯಾವಾಗ ಪ್ರಸಾರವಾಗುತ್ತೋ ಗೊತ್ತಿಲ್ಲ. ನನ್ನ ಹತ್ತಿರವೂ ಒಂದು ಪಾತ್ರ ಮಾಡಿ ಅಂತ ಕೇಳಿದರು. ಮಾಡೋದನ್ನೇ ನೆಟ್ಟಗೆ ಮಾಡಲಾಗಲಿಲ್ಲ ಇನ್ನು ಇದೊಂದು ಅಂತ ಆಗುವುದಿಲ್ಲ ಅಂತ ಅಂದೆ. ಒಂದು ವಾರ ಕಾಲ ಇಲ್ಲಿ ಸುತ್ತ ಮುತ್ತ ಶೂಟಿಂಗ್ ಮಾಡಿಕೊಂಡು ಹೋಗಿದ್ದಾರೆ ಯಾವಾಗ ಬರುತ್ತೋ ಗೊತ್ತಿಲ್ಲ.

1 comment:

Muthu.. said...

ಅಲ್ಲ ಗುರು... ಈಗಾಗಲೇ ಹತ್ತವತಾರವ ಎತ್ತಿದವ,
ಹತ್ತರಕೂಡ ಹನ್ನೊಂದನೆಯದು ಅಂತ....
ಜಮಾಯಿಸಿ ಬಿಡಕಾಗಿತ್ತು...!
ಹುಚ್ಚು ಮನಸ್ಸಿನ ಹನ್ನೊಂದನೆಯದು.. !