Friday, May 23, 2008

ಹಾಯ್

ಈ ಬ್ಲಾಗೂ ಬರೀಬೇಕು ಅಂತ ಬರೆದಿದ್ದಲ್ಲ. ಬರೀಬಾರ್ದು ಅಂತ ಬಿಟ್ಟಿದ್ದೂ ಅಲ್ಲ. ಎಲ್ರಿದ್ದೂ ಬ್ಲಾಗ್ ಇರುತ್ತೆ ನಂದೂ ಒಂದಿರ್ಲಿ ಅಂತ ಶುರು ಮಾಡಿದ್ದು. ಇಲ್ಲಿ ಸತ್ಯವನ್ನು ಮಾತ್ರಾ ಬರೀಬೇಕು ಅಂತ ತೀರ್ಮಾನ ಮಾಡಿಬಿಟ್ಟಿದ್ದೀನಿ. ಇದರಿಂದ ಸಿಕ್ಕಾಪಟ್ಟೆ ಸಮಸ್ಯೆ ಅಂತ ಖಂಡಿತಾ ಗೊತ್ತು. ಬದುಕಿದ್ದಾಗ ಸತ್ಯ ಹೇಳ್ದೋರು ಸತ್ತಮೇಲೆ ವ್ಯಕ್ತಿ ಆಕ್ತಾರಂತೆ. ಬದುಕಿದ್ದಾಗ ಸುಳ್ಳು ಹೇಳೋರು ವರ್ತಮಾನದಲ್ಲಿ ಸುಖಿಗಳಂತೆ. ಸುಳ್ಳು ಅಂದ್ರೆ ನೀನು ಚೆನ್ನಾಗಿದ್ದೀಯಾ.. ಚೆನ್ನಾಗಿ ಬರೀತೀಯಾ.. ಮುಂತಾದವುಗಳು. ಇದಕ್ಕೆ ಯಾರು ಬೇಕಾದ್ರೂ ಕಾಣಿಕೆ ಸಲ್ಲಿಸಬಹುದು.. ಶುರು ಮಾಡಿ ಕಾಮೆಂಟ್ ಗಳನ್ನ...

3 comments:

Aravind GJ said...

ಬ್ಲಾಗ್ ಲೋಕಕ್ಕೆ ಸ್ವಾಗತ. ಹೀಗೆ ಬರೆಯುತ್ತಾ ಇರಿ.

Gowtham said...

ಭರ್ಜರಿಯಾಗೇ ಶುರುಮಾಡಿದ್ಯಲೋ, ಬ್ಲಾಗ್ ನ.

prasad said...

chanda iddu. nee koduva talebarahagale adbutha. aaa thalege hats off........