ಎಂಟಾಣೆ ಎಂದು ನಮ್ಮಲ್ಲಿ ಕರೆಯಿಸಿಕೊಳ್ಳುವ ಈ ಜೀವಿ ಅಪ್ರತಿಮ ಬಕಾಸುರ. ನಿಧಾನವಾಗಿ ಚಲಿಸುವ ಇದು ಹಿತ್ತಲ ಗಿಡಗಳನ್ನು ಹಠಹೊತ್ತು ದಿನಪೂರ್ತಿ ಕಾರ್ಯನಿರ್ವಹಿಸಿ ಭಕ್ಷಿಸಿಬಿಡುತ್ತದೆ. ಹಸಿರು ಬಣ್ಣದ ಇದು ಅರಿಶಿನ ಬಣ್ಣದ ಗಿಡ ತಿಂದರೆ ಅದೇ ಬಣ್ಣಕ್ಕೆ ತಿರುಗುತ್ತದೆ. ಅಕಸ್ಮಾತ್ ಮೈಗೆ ತಗುಲಿಸಿಕೊಂಡಿರೋ ತುರಿಕೆ ಶುರು. ಈಗ ಇದು ಸೂಜಿಮೆಣಸಿನ ಗಿಡಕ್ಕೆ ಗಂಟುಬಿದ್ದಿದೆ.
1 comment:
ಶ್ರೀ ಶಂ ಸರ್,
ಇದು ಹೋಲಿಯೆಂಡರ್ ಹಾಕ್ ಮಾತ್ ಪತಂಗದ ಹುಳು ಇರಬಹುದು ಸಾರ್, ಇದು ನಿಜಕ್ಕೂ ಬಕಾಸುರ ವಂಶಕ್ಕೆ ಸೇರಿದ್ದು. ಇದು ಬೆಳೆದು ದೊಡ್ಡದಾಗಿ ದೊಡ್ಡ ಪತಂಗವಾಗಿ ಹೊರಬರುತ್ತದೆ..
Post a Comment