Thursday, June 10, 2010

ದೇಶದ ಬೆನ್ನೆಲುಬು


ನಮ್ಮೂರ ರಸ್ತೆ ಬದಿಯಲ್ಲಿಯೇ ಕಾಣಸಿಗುವ ದೃಶ್ಯ ಈಗ ಇದು. ಉಳುವ ಯೋಗಿಯದು. ದೇಶದ ಬೆನ್ನೆಲುಬು ಹೀಗೆ ಕೆಲಸಮಾಡುತ್ತಲೇ ಇದೆ. ಹಾಗಾಗಿ ನಾವುಗಳು ಹೀಗೆ ಇದ್ದೇವೆ .

2 comments:

ಸಾಗರದಾಚೆಯ ಇಂಚರ said...

Touching

ಡಾ.ಕೃಷ್ಣಮೂರ್ತಿ.ಡಿ.ಟಿ. said...

ಬೆನ್ನೆಲುಬಿನ ರಕ್ಷಣೆ ಬಿಟ್ಟು ತಮ್ಮ ಹೊಟ್ಟೆಯ ಭಕ್ಷಣೆ ಕಡೆಯೇ
ನಮ್ಮ ನಾಯಕರ ಗಮನ.ನಿಮ್ಮ ಫಾಲೋಯರ್ ಆಗುವುದು ಹೇಗೆ ಅಂತ ಗೊತ್ತಾಗಲಿಲ್ಲ.ನನ್ನ ಬ್ಲಾಗಿಗೂ ಬನ್ನಿ.ಧನ್ಯವಾದಗಳು.