Saturday, July 9, 2011

ಪಾರಂ ನಂ ...............!

ಸಪ್ಟೆಂಬರ್ ೩೦-೨೦೦೯ ರ ಬ್ಲಾಗ್ ನಲ್ಲಿ "ಫಾರಂ ನಂ... ಅಂತ" ನನ್ನ ವಿವರ ದಾಖಲಿಸಿದ್ದೆ. ಅದನ್ನು ೨೦೧೦ ರಲ್ಲಿಯೂ ಪ್ರಕಟಿಸಬೇಕಿತ್ತು. ಆದರೆ ಮರೆತಿದ್ದೆ. ನಾವು ಮರೆತರೂ ಜನ..? ಇಲ್ಲಪ್ಪ. ವಿಕಾಸ ಮೊನ್ನೆ ಚಾಟಿಸಿ..! "ಅಲ್ಲಾ ನಿನ್ನ ಅಫಡವಿಟ್ಟಿನ ಬ್ಲಾಗ್ ನೋಡ್ಬೇಕಿತ್ತು, ಲಿಂಕ್ ಕಳುಹಿಸು ಅಂದ. ಅದೆಲ್ಲಿ ಹುಡುಕುವುದು ಈ ನನ್ನ ಸ್ಲೋ ನೆಟ್ ನಲ್ಲಿ. ಆದರೆ ಅಂವ ಬಿಡಬೇಕಲ್ಲ ಬೆನ್ನುಹತ್ತಿದ ಹುಡುಕಿದೆ . ಸಿಕ್ಕಿತು. ಅದನ್ನ ಇಲ್ಲಿ ಮತ್ತು ಈ ವರ್ಷದ್ದು ಡಿಟೈಲ್ ಸೇರಿ ಮಡಗುತ್ತಿದ್ದೇನೆ . ಪರಾಮರ್ಶಿಸಿ.

ಪಾರಂ ನಂ ...............! (ಹಳೇದು)
ಹೆಸರು: ರಾಘವೇಂದ್ರ ಶರ್ಮ ಕೆ ಎಲ್
ಬ್ಲಾಗ್: ಶ್ರೀ.ಶಂ.ಬ್ಲಾಗ್ ಸ್ಪಾಟ್ ಡಾಟ್ ಕಾಮ್
ವಿಳಾಸ: ಕಡವಿನಮನೆ .ಅಂಚೆ:ತಲವಾಟ, ಸಾಗರ-ಶಿವಮೊಗ್ಗ ೫೭೭೪೨೧

ಚರಾಸ್ಥಿ: ಅಪ್ಪ(ಲಕ್ಷ್ಮೀನಾರಾಯಣ ಭಟ್)-ಅಮ್ಮ(ವಿಶಾಲಾಕ್ಷಿ)-ಹೆಂಡತಿ(ಕವಿತ) ಮಗ (ಸುಮಂತ)
ಮಾರುತಿ ೮೦೦(೯೬ ಮಾಡೆಲ್), ಸುಜುಕಿ ಬೈಕ್-(೦೮)-ಟಿವಿಎಸ್ ಸ್ಕೂಟಿ-
೧ ಲಕ್ಷ ಡಿಪಾಸಿಟ್(ಕೆನರಾ ಬ್ಯಾಂಕ್)
೪೫ ಸಾವಿರ ಎಸ್.ಬಿ (ಕೆನರಾ ಬ್ಯಾಂಕ್)
೨ ಲಕ್ಷ ಇನ್ಷುರೆನ್ಸ್ ಪಾಲಿಸಿ
೭೫ ಸಾವಿರ ಸಾಲ (ವಿ.ಎಸ್.ಎನ್.ಬಿ. ಹಿರೇಮನೆ+ ಎಲ್.ಐ.ಸಿ)
ಸ್ಥಿರಾಸ್ಥಿ: ೩೩ ಗುಂಟೆ ಅಡಿಕೆ ಬಾಗಾಯ್ತು(ಹಳೆಯದು) ೩೮ ಗುಂಟೆ ಅಡಿಕೆ ಭಾಗಾಯ್ತು (ಹೊಸತು). ೭ ಎಕರೆ ಖುಷ್ಕಿ
ಬರಹ: ಒಂದು ಜೇನಿನ ಹಿಂದೆ ಪುಸ್ತಕ- ಪ್ರಕಟಿತ ೩೪ ಕಥೆಗಳು-ಬ್ಲಾಗ್ ಬರಹಗಳು
ವೀಕ್ ನೆಸ್: ತಂಬಾಕು ಅಗಿಯುವುದು, ಅನವಶ್ಯಕ ವಾಚಾಳಿತನ
-------------------------------------------

ಈವರ್ಷದ್ದು

ಹೆಸರು: ರಾಘವೇಂದ್ರ ಶರ್ಮ ಕೆ ಎಲ್
ಬ್ಲಾಗ್: ಶ್ರೀ.ಶಂ.ಬ್ಲಾಗ್ ಸ್ಪಾಟ್ ಡಾಟ್ ಕಾಮ್
ವಿಳಾಸ: ಕಡವಿನಮನೆ .ಅಂಚೆ:ತಲವಾಟ, ಸಾಗರ-ಶಿವಮೊಗ್ಗ 577421 . ಫೋ:9342253240
ಚರಾಸ್ಥಿ: ಅಪ್ಪ(ಲಕ್ಷ್ಮೀನಾರಾಯಣ ಭಟ್)-ಅಮ್ಮ(ವಿಶಾಲಾಕ್ಷಿ)-ಹೆಂಡತಿ(ಕವಿತ) ಮಗ (ಸುಮಂತ)
ಮಾರುತಿ 8೦೦(96 ಮಾಡೆಲ್), ಸುಜುಕಿ ಬೈಕ್-(೦8)-ಮೈಕ್ರೋ ಮ್ಯಾಕ್ಸ್ ಮೊಬೈಲ್-೨೦ ಗ್ರಾಂ ಬಂಗಾರದ ಸರ
2 ಲಕ್ಷ ಡಿಪಾಸಿಟ್(ಕೆನರಾ ಬ್ಯಾಂಕ್)
25 ಸಾವಿರ ಎಸ್.ಬಿ (ಕೆನರಾ ಬ್ಯಾಂಕ್)
2 ಲಕ್ಷ ಇನ್ಷುರೆನ್ಸ್ ಪಾಲಿಸಿ
25 ಸಾವಿರ ಮೌಲ್ಯದ ಷೇರು(ಎಚ್.ಸಿ.ಸಿ+ರಿಲೆಯನ್ಸ್)
1 ಲಕ್ಷ ರೂಪಾಯಿ ಸಾಲ (ವಿ.ಎಸ್.ಎನ್.ಬಿ. ಹಿರೇಮನೆ+ ಎಲ್.ಐ.ಸಿ)
ಸ್ಥಿರಾಸ್ಥಿ: ೩೩ ಗುಂಟೆ ಅಡಿಕೆ ಬಾಗಾಯ್ತು(ಹಳೆಯದು) ೩೮ ಗುಂಟೆ ಅಡಿಕೆ ಭಾಗಾಯ್ತು (ಹೊಸತು). ೭ ಎಕರೆ ಖುಷ್ಕಿ
ಬರಹ: ಒಂದು ಜೇನಿನ ಹಿಂದೆ ಪುಸ್ತಕ-ಕಟ್ಟು ಕತೆಯ ಕಟ್ಟು (ಕಥಾ ಸಂಕಲನ) ಪ್ರಕಟಿತ ೩೪ ಕಥೆಗಳು-ಬ್ಲಾಗ್ ಬರಹಗಳು
ವೀಕ್ ನೆಸ್: ತಂಬಾಕು ಅಗಿಯುವುದು, ಅನವಶ್ಯಕ ವಾಚಾಳಿತನ (ಕಡಿಮೆಯಾಗಿದೆ ಅರ್ಥಾತ್ ಬುದ್ದಿ ಬರುತ್ತಾ ಇದೆ)

ಈ ಮೇಲ್ಕಂಡದ್ದು ಈ ವರ್ಷದ ತನಕ ಸತ್ಯ ಎಂದು ಪ್ರಾಮಾಣಿಕರಿಸುತ್ತಾ ಡಿಕ್ಲರೇಷನ್ ಸಲ್ಲಿಸುತ್ತಿದ್ದೇನೆ . ಮುಂದಿನದು ಮುಂದಿನ ವರ್ಷ(ವಿಕಾಸ್ ನೆನಪಿಸಿದರೆ) .

4 comments:

Muthu-b'lore said...

ಅಪ್ಪ-ಅಮ್ಮನನ್ನ Liabilities ಗೆ ತಳ್ಳಿ, ಮಗನನ್ನು Asset ಎಂದು ತಲೆಮೇಲೆ ಹೊತ್ತು ಮೆರೆಸುವ ಈ ಹೊತ್ತಿನಲ್ಲಿ, ನೀನು ಅಪ್ಪ ಅಮ್ಮ ನನ್ನ
Asset ಎಂದು ಬಿಂಬಿಸಿದ್ದು; ವೃದ್ದಾಶ್ರಮಗಳು
ಹೆಚ್ಚುತ್ತಿರುವ ಈ ಕಾಲದ ಎಲ್ಲರ ಕಣ್ಣು ತೆರೆಸುವಂತಿದೆ.

Anonymous said...

ಆ ಹೋಂ ಸ್ಟೇ ಬಗ್ಗೆ ಮಾತೇ ಇಲ್ಲಪ!

ಪ್ರಕಟಿತ ಕತೆಬರಹಗಳು ೨ ವರ್ಷದಿಂದ ಮೂವತ್ನಾಲ್ಕೇ ಇದೆ!

Unknown said...

ತ್ಯಾಂಕ್ಸ್ ಮುತ್ತು

To Anonumous: ಹೋಂ ಸ್ಟೆ ಓನರ್ ನಾನಲ್ಲ, ನನ್ನ ಹೆಸರಿನಲ್ಲಿಯೂ ಇಲ್ಲ- ಕತೆ ಅಷ್ಟರ ನಂತರ ಬರದೇ ಇಲ್ಲ. ಅಲ್ಲಿಯವರೆಗೆ ಬರೆದ ಕತೆಗಳಷ್ಟೆ.

ವಿ.ರಾ.ಹೆ. said...

ನೀ ಹೇಳ್ದಂಗೆ 2012 ಕ್ಕೆ ಮತ್ತೆ ನೆನಪಿಸ್ತಾ ಇದ್ದಿ. :)