Monday, October 26, 2009

ಕೇಸರಿಯಿ೦ದ ಸುಪರ್ ಮೇಲ್

ನನ್ನ ಮನಮುಟ್ಟಿದ ಸಂದೇಶ
ಹೊರಗಿನಿಂದ ಬಂದವರು ಕನ್ನಡ ಕಲಿತರೆ ಅವರಿಗೇ ಲಾಭ. ಅದಲ್ಲದೆ, ಈಗಲೂ ನಮ್ಮ ಆಂಗ್ಲ ಮಾಧ್ಯಮದ ಕೆಲವು ಮಕ್ಕಳು (ಈಗ ಕೆಲವರು ದೊಡ್ಡವರು ) ಕನ್ನಡ ಮಾತನಾಡಲು ಹಿಂಜರಿಕೆ ತೋರುತ್ತಾ ಇದ್ದಾರೆ. ನಾನು ಜಯನಗರದ ಒಂದು ಅಂಗಡಿಯಲ್ಲಿ ಒಂದು ಸುಂದರವಾದ ಫಲಕ ನೋಡಿದೆ.
Dear Customer,If you have spent more than six months in Karnataka, please try to communicate with us in Kannada. Please do not worry about grammar. We shall understand what you mean and we shall assist you to converse in Kannada while you shop with us. namaskaara!
ಈ ಪಲಕವು ನನಗೆ ಇಡೀ ಬೆಂಗಳೂರಿನಲ್ಲೇ ನನಗೆ ಅತೀ ಸುಂದರವಾದ ಫಲಕ ಅನ್ನಿಸಿತು.ವಂದನೆಗಳು.
ಕೇಸರಿ
Pejathaya S M

7 comments:

ವಿ.ರಾ.ಹೆ. said...

great !

sunaath said...

ತುಂಬಾ ಮೆಚ್ಚಿಕೊಳ್ಳಬೇಕಾದ ಫಲಕ.

Gowtham said...

Ashcharya!!!

Govinda Nelyaru said...

ಸಂತೋಷದ ವಿಚಾರ.

ಫೋಟೊ ಹಾಕಲು ಸಾದ್ಯವಾಗಿದ್ದರೆ ತುಂಬಾ ಚೆನ್ನಾಗಿತ್ತು.

ಗೋವಿಂದ

shivu.k said...

ಹೌದು ಸರ್,

ಇದು ನಿಜಕ್ಕೂ ಒಳ್ಳೆಯ ಕೆಲಸ.

Sushrutha Dodderi said...

shahabbhaash!

ಅಜೇಯ said...

ತುಂಬಾ ಖುಷಿ ಆಗುತ್ತೆ ಇಂತ ಸುದ್ಧಿ ಕೇಳಿ!